ಟಿ20: 55 ಎಸೆತದಲ್ಲಿ 158 ರನ್ ಸಿಡಿಸಿದ ಹಾರ್ದಿಕ್ ಪಾಂಡ್ಯ
Team Udayavani, Mar 7, 2020, 9:32 AM IST
ನವಿ ಮುಂಬೈ: ಬೆನ್ನು ನೋವಿಗೆ ತುತ್ತಾಗಿ ಭಾರತ ತಂಡದಿಂದ ಹೊರಬಿದ್ದಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಡಿವೈ ಪಾಟೀಲ್ ಟಿ20 ಕೂಟದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಬಿರುಗಾಳಿಯಂತೆ ಅಪ್ಪಳಿಸಿದ ಹಾರ್ದಿಕ್ ಪಾಂಡ್ಯ ಕೇವಲ 55 ಎಸೆತದಲ್ಲಿ ಅಜೇಯ 158 ರನ್ ಬಾರಿಸಿ ಗರ್ಜಿಸಿದರು.
ಈ ಮೂಲಕ ಮತ್ತೆ ಫಿಟ್ ಆಗಿರುವ ಸ್ಪಷ್ಟ ಸಂದೇಶ ರವಾನಿಸಿದರು. ಬೆನ್ನು ನೋವಿಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ 6 ಬೌಂಡರಿ, 20 ಸಿಡಿಲಬ್ಬರದ ಸಿಕ್ಸರ್ ಚಚ್ಚುವ ಮೂಲಕ ಮತ್ತೆ ಫಾರ್ಮ್ ಪ್ರದರ್ಶಿಸಿದ್ದಾರೆ.
ಪಾಂಡ್ಯ ಕೇವಲ 39 ಎಸೆತದಲ್ಲಿ 105 ರನ್ ಬಾರಿಸಿ ಮೆರೆದರು ಎನ್ನುವುದು ವಿಶೇಷ. ಪಾಂಡ್ಯ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ರಿಲಯನ್ಸ್ ವನ್ ತಂಡ 20 ಓವರ್‌ಗೆ 4 ವಿಕೆಟ್‌ಗೆ 238 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಬಿಪಿಸಿಎಲ್ ತಂಡ ಕೇವಲ 134 ರನ್‌ಗೆ ಆಲೌಟಾಗಿ ಸೋಲು ಅನುಭವಿಸಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಡಿಯೋ; ರಿಂಗ್ ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಜರ್ಮನಿಯ ಬಾಕ್ಸರ್ ಮೂಸಾ ಯಮಕ್!
ಮುಚ್ಚಿದ ಬಾಗಿಲಿನ ಹಿಂದೆ ಆರ್ಸಿಬಿ: ಗುಜರಾತ್ ಟೈಟಾನ್ಸ್ ವಿರುದ್ಧ ಇಂದು ಅಂತಿಮ ಪಂದ್ಯ
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ನಿಖತ್ ಜರೀನ್ ಫೈನಲಿಗೆ
ಇಂಗ್ಲೆಂಡ್ ತಂಡಕ್ಕೆ ಮರಳಿದ ಜೇಮ್ಸ್ ಆ್ಯಂಡರ್ಸನ್,ಸ್ಟುವರ್ಟ್ ಬ್ರಾಡ್
ಥಾಯ್ಲೆಂಡ್ ಓಪನ್: ಶ್ರೀಕಾಂತ್, ಸಿಂಧು ದ್ವಿತೀಯ ಸುತ್ತಿಗೆ