ಹಾರ್ದಿಕ್ ಪಾಂಡ್ಯ ಟೆಸ್ಟ್ ಪಾದಾರ್ಪಣೆ?
Team Udayavani, Jul 26, 2017, 7:30 AM IST
ಗಾಲೆ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಲೆಯಲ್ಲಿ ಟೆಸ್ಟ್ ಪಾದಾರ್ಪಣೆ ಮಾಡಲಿದ್ದಾರೆಯೇ? ನಾಯಕ ವಿರಾಟ್ ಕೊಹ್ಲಿ ಇಂಥದೊಂದು ಸುಳಿವು ನೀಡಿದ್ದಾರೆ.
“ಕಳೆದ ಸಲ ಗಾಲೆಯಲ್ಲಿ ನಾವು ಒಬ್ಬ ಬ್ಯಾಟ್ಸ್ಮನ್ನ ಕೊರತೆ ಅನುಭವಿಸಿದೆವು. 5ನೇ ಸ್ಪೆಷಲಿಸ್ಟ್ ಬೌಲರ್ ಅಗತ್ಯವಿರಲಿಲ್ಲ. ಈ ಸಲವೂ ಇಂಥದೇ ಅವಕಾಶ ನಮ್ಮ ಮುಂದಿದೆ. ಆದರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದಾಗಿ ತಂಡ ಹೆಚ್ಚಿನ ಸಮತೋಲನ ಸಾಧಿಸಿದೆ. ಅವರೋರ್ವ ವಿಕೆಟ್ ಉರುಳಿಸಬಲ್ಲ ಬೌಲರ್. ಯಾವುದೇ ಟ್ರ್ಯಾಕ್ನಲ್ಲೂ ವಿಕೆಟ್ ಕೀಳಬಲ್ಲೆನೆಂದು ಸಾಧಿಸಿ ತೋರಿಸಿದ್ದಾರೆ. ಬ್ಯಾಟಿಂಗ್ನತ್ತ ಬಂದಾಗ ಬಿಗ್ ಹಿಟ್ಟರ್ ಆಗಿ ಗೋಚರಿಸುತ್ತಾರೆ. ಅವರಿಲ್ಲಿ ಟೆಸ್ಟ್ ಆಡುವ ಉತ್ತಮ ಅವಕಾಶ ಹೊಂದಿದ್ದಾರೆ’ ಎಂದು ಕೊಹ್ಲಿ ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ