ಹಾಕಿ: ನೆದರ್ಲೆಂಡ್ಸ್‌ ವಿರುದ್ಧ ಭಾರತ ನಲಿದಾಟ

Team Udayavani, Jan 18, 2020, 10:34 PM IST

ಭುವನೇಶ್ವರ: ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ಕನಸಿನ ಆರಂಭ ಪಡೆದಿದೆ. ಶನಿವಾರ ನಡೆದ ಪಂದ್ಯದಲ್ಲಿ ವಿಶ್ವದ ನಂ.3 ತಂಡವಾದ ನೆದರ್ಲೆಂಡ್ಸ್‌ಗೆ 5-2 ಗೋಲುಗಳ ಆಘಾತವಿಕ್ಕಿದೆ.

ಗುರ್ಜಂತ್‌ ಸಿಂಗ್‌ ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ಸಿಡಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ರೂಪಿಂದರ್‌ ಪಾಲ್‌ ಸಿಂಗ್‌ ಅವಳಿ ಗೋಲು ಹೊಡೆದು ಮೆರೆದರು (12ನೇ ಹಾಗೂ 46ನೇ ನಿಮಿಷ). ಅವರು ಎರಡೂ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು. ಭಾರತದ ಉಳಿದ ಗೋಲುವೀರರೆಂದರೆ ಮನ್‌ದೀಪ್‌ ಸಿಂಗ್‌ (34ನೇ ನಿಮಿಷ) ಮತ್ತು ಲಲಿತ್‌ ಉಪಾಧ್ಯಾಯ (36ನೇ ನಿಮಿಷ). ನೆದರ್ಲೆಂಡ್ಸ್‌ ಪರ ಜಿಪ್‌ ಜಾನ್ಸೆನ್‌ (14) ಮತ್ತು ಜೆರೋನ್‌ ಹಾರ್ಟ್ಸ್ಬರ್ಗರ್‌ (28ನೇ ನಿಮಿಷ) ಗೋಲು ಹೊಡೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ