ಹಾಕಿ ಪದಕ: ಶ್ರೀಜೇಶ್ ವಿಶ್ವಾಸ
Team Udayavani, Jul 18, 2020, 6:56 AM IST
ಹೊಸದಿಲ್ಲಿ: ಇತ್ತೀಚೆಗೆ ಬಹಳಷ್ಟು ಸುಧಾರಣೆ ಕಂಡಿರುವ ಭಾರತೀಯ ಹಾಕಿ ತಂಡ ಟೋಕಿಯೊದಲ್ಲಿ ಒಲಿಂಪಿಕ್ಸ್ ಪದಕದ ಬರವನ್ನು ನೀಗಿಸಿಕೊಳ್ಳಲಿದೆ ಎಂಬುದಾಗಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಈ ವರ್ಷದ ಪ್ರೊ ಲೀಗ್ ಪಂದ್ಯ ಗಳಲ್ಲಿ ತಂಡದ ಸಾಮರ್ಥ್ಯ ಏನೆಂ ಬುದು ಅರಿವಿಗೆ ಬಂದಿದೆ. ನಾವು ಯಾವುದೇ ಎದುರಾಳಿಯನ್ನು ಮಣಿ ಸಬಲ್ಲೆವು; ಅಷ್ಟೇ ಅಲ್ಲ, ನಮ್ಮದೇ ಶೈಲಿಯ ಆಟದ ಮೂಲಕ ಪ್ರಭುತ್ವ ವನ್ನೂ ಸಾಧಿಸಬಲ್ಲೆವು’ ಎಂಬುದಾಗಿ ಶ್ರೀಜೇಶ್ ಹೇಳಿದರು.
“ನಮ್ಮವರ ತಯಾರಿಗೆ ಇನ್ನೂ ಒಂದು ವರ್ಷ ಅವಕಾಶ ಸಿಕ್ಕಿದೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ಇದು ಖಂಡಿತ ಸಾಧ್ಯವಿದೆ’ ಎಂಬುದಾಗಿ ಹಿಂದಿನೆರಡು ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ, 32 ವರ್ಷದ ಅನುಭವಿ ಹೇಳಿದರು. 2016ರ ರಿಯೋ ಕೂಟದ ವೇಳೆ ಶ್ರೀಜೇಶ್ ಭಾರತದ ನಾಯಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್