ದೀಪಕ್ ಹೂಡಾ ಭರ್ಜರಿ ಶತಕ : ಐರ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ

Team Udayavani, Jun 29, 2022, 1:29 PM IST

1-ggfdgf

ಡಬ್ಲಿನ್‌: ಐರ್ಲೆಂಡ್ ವಿರುದ್ಧ ಮಂಗಳವಾರ ನಡೆದ ಸರಣಿಯ ಎರಡನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಮುಖಾಮುಖಿಯಲ್ಲಿ ಪ್ರವಾಸಿ ಭಾರತ 4 ರನ್‌ಗಳ ಜಯ ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

ಬ್ಯಾಟಿಂಗ್ ಆಯ್ದುಕೊಂಡ ಭಾರತ, ದೀಪಕ್ ಹೂಡಾ 104 ರನ್ ಮತ್ತು ಸಂಜು ಸ್ಯಾಮ್ಸನ್ 77 ರನ್ ಕೊಡುಗೆಯೊಂದಿಗೆ 7 ವಿಕೆಟ್‌ಗೆ 225 ರನ್ ಗಳಿಸಿತು.

ದೀಪಕ್ ಹೂಡಾ ಚೊಚ್ಚಲ ಶತಕವನ್ನು ಬಾರಿಸಿದರು, 57 ಎಸೆತಗಳಲ್ಲಿ 104 ರನ್ ಗಳಿಸಿ ಟಿ 20 ಅಂತಾರಾಷ್ಟ್ರೀಯ ಶತಕ ಬಾರಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡರು, ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 77 ರನ್ ಗಳಿಸಿ ಭಾರತ 7 ವಿಕೆಟ್‌ಗೆ 225 ರನ್ ಗಳಿಸಲು ಶಕ್ತಿ ತುಂಬಿದರು.

ಭಾರತದ ಆಟಗಾರರು ಐರ್ಲೆಂಡ್ ಅನ್ನು ಐದು ವಿಕೆಟ್ ನಷ್ಟಕ್ಕೆ 221 ಕ್ಕೆ ಸೀಮಿತಗೊಳಿಸಿ ಪಂದ್ಯವನ್ನು ಗೆದ್ದರು. ಐರ್ಲೆಂಡ್ ಪರ ನಾಯಕ ಆಂಡಿ ಬಲ್ಬಿರ್ನಿ 60 ರನ್ ಗಳಿಸಿದರೆ, ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ 40 ರನ್ ಗಳಿಸಿದರು. ಹ್ಯಾರಿ ಟೆಕ್ಟರ್ ಮತ್ತು ಜಾರ್ಜ್ ಡಾಕ್ರೆಲ್ ಕ್ರಮವಾಗಿ 39 ಮತ್ತು 34 ರನ್ ಗಳಿಸಿ ಔಟಾಗದೆ ಉಳಿದರು.

ಮೊದಲ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರ್‌ಗಳು

ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 225 (ದೀಪಕ್ ಹೂಡಾ 104, ಸಂಜು ಸ್ಯಾಮ್ಸನ್ 77; ಮಾರ್ಕ್ ಅದೈರ್ 3/42, ಜೋಶ್ ಲಿಟಲ್ 2/38, ಕ್ರೇಗ್ ಯಂಗ್ 2/35).

ಐರ್ಲೆಂಡ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 221 (ಪಾಲ್ ಸ್ಟಿರ್ಲಿಂಗ್ 40, ಆಂಡ್ರ್ಯೂ ಬಲ್ಬಿರ್ನಿ 60, ಹ್ಯಾರಿ ಟೆಕ್ಟರ್ 39; ಜಾರ್ಜ್ ಡಾಕ್ರೆಲ್ ಔಟಾಗದೆ 34; ರವಿ ಬಿಷ್ಣೋಯ್ 1/41, ಉಮ್ರಾನ್ ಮಲಿಕ್ 1/42)

ಟಾಪ್ ನ್ಯೂಸ್

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏಷ್ಯಾ ಕಪ್, ಟಿ20 ವಿಶ್ವಕಪ್‌: ಶಕಿಬ್‌ ಅಲ್‌ ಹಸನ್‌ ಬಾಂಗ್ಲಾ ನಾಯಕ

ಏಷ್ಯಾ ಕಪ್, ಟಿ20 ವಿಶ್ವಕಪ್‌: ಶಕಿಬ್‌ ಅಲ್‌ ಹಸನ್‌ ಬಾಂಗ್ಲಾ ನಾಯಕ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಐಒಎ ನಗದು ಪುರಸ್ಕಾರ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಐಒಎ ನಗದು ಪುರಸ್ಕಾರ

ರಾಯಲ್‌ ಲಂಡನ್‌ ವನ್‌-ಡೇ ಕಪ್‌: ಚೇತೇಶ್ವರ ಪೂಜಾರ ಶತಕ ವ್ಯರ್ಥ

ರಾಯಲ್‌ ಲಂಡನ್‌ ವನ್‌-ಡೇ ಕಪ್‌: ಚೇತೇಶ್ವರ ಪೂಜಾರ ಶತಕ ವ್ಯರ್ಥ

ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧು ಆಡಲ್ಲ

ಬ್ಯಾಡ್ಮಿಂಟನ್‌ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧು ಆಡಲ್ಲ

ವಿದೇಶಿ ಟಿ20 ಲೀಗ್‌ಗಳಲ್ಲಿ ಭಾರತೀಯರು ಪಾಲ್ಗೊಳ್ಳುವಂತಿಲ್ಲ!

ವಿದೇಶಿ ಟಿ20 ಲೀಗ್‌ಗಳಲ್ಲಿ ಭಾರತೀಯರು ಪಾಲ್ಗೊಳ್ಳುವಂತಿಲ್ಲ!

MUST WATCH

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

ಹೊಸ ಸೇರ್ಪಡೆ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.