ಮ್ಯಾಚ್ ಫಿಕ್ಸಿಂಗ್: ಓಮನ್ ಆಟಗಾರನಿಗೆ 7 ವರ್ಷ ನಿಷೇಧ
Team Udayavani, Feb 25, 2020, 11:05 AM IST
ದುಬೈ: ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ ಓಮನ್ ಕ್ರಿಕೆಟಿಗನನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) 7 ವರ್ಷ ನಿಷೇಧ ಮಾಡಿದೆ.
ಯೂಸುಫ್ ಅಬ್ದುಲ್ರಹೀಂ ಅಲ್ ಬಾಲುಶಿ ಎಲ್ಲ ಮಾದರಿ ಕ್ರಿಕೆಟ್ನಿಂದ ನಿಷೇಧಗೊಂಡ ಕ್ರಿಕೆಟಿಗರಾಗಿದ್ದಾರೆ. 2019ರಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ನಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ಯೂಸುಫ್ ಅಬ್ದುಲ್ ರಹೀಂ ಅಲ್ ಬಾಲುಶಿ ಫಿಕ್ಸಿಂಗ್ ನಡೆಸುವ ಕೆಲಸಕ್ಕೆ ಕೈ ಹಾಕಿದ್ದ ಎನ್ನಲಾಗಿದೆ.
ಐಸಿಸಿ ಕೂಟದಲ್ಲಿ ತನ್ನ ತಂಡದ ಸಹ ಆಟಗಾರನನ್ನು ಫಿಕ್ಸಿಂಗ್ ನಡೆಸುವಂತೆ ಒತ್ತಾಯಿಸಿ ವಿಫಲನಾಗಿದ್ದ. ಕೊನೆಗೆ ಸಿಕ್ಕಿಬಿದ್ದ’ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ