ಟೆಸ್ಟ್ ರ್ಯಾಂಕಿಂಗ್: ನಿಷೇಧಿತ ಸ್ಟೀವ್ ಸ್ಮಿತ್ ಈಗಲೂ ನಂ.1
Team Udayavani, Jun 20, 2018, 6:00 AM IST
ದುಬಾೖ: ಐಸಿಸಿಯ ನೂತನ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ ಬಿಡುಗಡೆಯಾಗಿದೆ. ಅಚ್ಚರಿಯೆಂದರೆ ಚೆಂಡು ವಿರೂಪ ಪ್ರಕರಣದಡಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರೂ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಈಗಲೂ ನಂ.1 ಸ್ಥಾನದಲ್ಲೇ ಇದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವ ನಂ.2ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅಫ್ಘಾನಿಸ್ಥಾನ ವಿರುದ್ಧ ದಾಖಲೆಯ ಶತಕ ಬಾರಿಸಿದ ಪರಿಣಾಮ ಜೀವನಶ್ರೇಷ್ಠ 24ನೇ ಸ್ಥಾನಕ್ಕೇರಿದ್ದಾರೆ. ಅದೇ ಪಂದ್ಯದ ಮತ್ತೂಬ್ಬ ಶತಕವೀರ ಮುರಳಿ ವಿಜಯ್ 23ನೇ ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ಥಾನ ವಿರುದ್ಧ 6 ವಿಕೆಟ್ ಗಳಿಸಿದ ರವೀಂದ್ರ ಜಡೇಜ 1 ಸ್ಥಾನ ಮೇಲೇರಿ 3ರಲ್ಲಿ ನಿಂತಿದ್ದಾರೆ. ಮತ್ತೂಂದು ಕಡೆ ವಿಶ್ವವಿಖ್ಯಾತ ರವಿಚಂದ್ರನ್ ಅಶ್ವಿನ್ 6ನೇ ಸ್ಥಾನದಲ್ಲೇ ಉಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ