ವಿಶ್ವ ಫುಟ್ಬಾಲ್ ರ್ಯಾಂಕಿಂಗ್ 106ನೇ ಸ್ಥಾನಕ್ಕೆ ಕುಸಿದ ಭಾರತ
Team Udayavani, Oct 24, 2019, 10:28 PM IST
ಹೊಸದಿಲ್ಲಿ: ಭಾರತ ಫುಟ್ಬಾಲ್ ತಂಡ ವಿಶ್ವ ಶ್ರೇಯಾಂಕದಲ್ಲಿ 2 ಸ್ಥಾನ ಕುಸಿತ ಕಂಡಿದೆ. 104ನೇ ಸ್ಥಾನದಲ್ಲಿದ್ದ ಭಾರತ 106ಕ್ಕೆ ಇಳಿದಿದೆ.
ಕತಾರ್ನಲ್ಲಿ ನಡೆದ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ತನಗಿಂತ ಕೆಳ ರ್ಯಾಂಕಿಂಗ್ನ ಬಾಂಗ್ಲಾದೇಶ ವಿರುದ್ಧ ಡ್ರಾ ಸಾಧಿಸಿದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆದರೆ ಇದರ ಲಾಭವೆತ್ತಿದ ಬಾಂಗ್ಲಾದೇಶ 3 ಸ್ಥಾನಗಳ ಏರಿಕೆ ಕಂಡು 184ನೇ ಸ್ಥಾನ ಪಡೆದಿದೆ.
ಬೆಲ್ಜಿಯಂ ಅಗ್ರಸ್ಥಾನ ಕಾಯ್ದು ಕೊಂಡಿದೆ. ಫ್ರಾನ್ಸ್ ಮತ್ತು ಬ್ರಝಿಲ್ ಅನಂತರದ ಸ್ಥಾನದಲ್ಲಿವೆ. ಇಂಗ್ಲೆಂಡ್ ನಾಲ್ಕರಲ್ಲಿದೆ. ಉರುಗ್ವೆ (5), ಕ್ರೊವೇಶಿಯಾ (7) ಮತ್ತು ಆರ್ಜೆಂಟೀನಾ (9) ಒಂದೊಂದು ಸ್ಥಾನದ ಪ್ರಗತಿ ಕಂಡ ಟಾಪ್-10 ಯಾದಿಯ ತಂಡಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ