Udayavni Special

ಸೋತರೂ ಸರಣಿ ಗೆದ್ದ ಭಾರತ


Team Udayavani, Jan 23, 2017, 3:45 AM IST

INDIA.jpg

– ಮೂರನೇ ಪಂದ್ಯದಲ್ಲಿ ಇಂಗ್ಲೆಂಡಿಗೆ 5 ರನ್‌ ಜಯ
– ಭಾರತಕ್ಕೆ 2-1 ಅಂತರದಿಂದ ಏಕದಿನ ಸರಣಿ
– ಇಂಗ್ಲೆಂಡ್‌ 8ಕ್ಕೆ 321; ಭಾರತ 9 ವಿಕೆಟಿಗೆ 316
ಕೋಲ್ಕತಾ
: ರೋಮಾಂಚಕವಾಗಿ ಸಾಗಿದ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡವು ಭಾರತವನ್ನು 5 ರನ್ನುಗಳಿಂದ ಸೋಲಿಸಿ ವೈಟ್‌ವಾಷ್‌ ಭೀತಿಯಿಂದ ಪಾರಾಯಿತು. ಈ ಪಂದ್ಯದಲ್ಲಿ ಸೋತರೂ ಸರಣಿಯ ಮೊದಲೆರಡು ಪಂದ್ಯ ಗೆದ್ದ ಭಾರತವು  2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡವು 8 ವಿಕೆಟಿಗೆ 321 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಮತ್ತೆ ಆರಂಭಿಕ ಕುಸಿತ ಕಂಡರೂ  ಕೊಹ್ಲಿ, ಯುವರಾಜ್‌, ಕೇದಾರ್‌ ಜಾಧವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಉಪಯುಕ್ತ ಆಟದಿಂದಾಗಿ ಗೆಲುವಿನ ಸನಿಹಕ್ಕೆ ಬಂದ ಭಾರತ ಅಂತಿಮ ಓವರಿನಲ್ಲಿ ಕುಸಿತ ಕಂಡು 9 ವಿಕೆಟಿಗೆ 316 ರನ್‌ ಗಳಿಸಲಷ್ಟೇ ಶಕ್ತವಾಯಿತು.

6 ಎಸೆತ 16 ರನ್‌
ಅಂತಿಮ ಓವರ್‌ನಲ್ಲಿ ಭಾರತ ಗೆಲುವಿಗೆ 16 ರನ್‌ ಬೇಕಿತ್ತು. ಜಾಧವ್‌ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿದಾಗ ಭಾರತ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಮುಂದಿನ 4 ಎಸೆತಗಳಲ್ಲಿ ಆರು  ರನ್‌ ಬೇಕಿತ್ತು. ಆದರೆ ಮುಂದಿನೆರಡು ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. ಐದನೇ ಎಸೆತದಲ್ಲಿ 90 ರನ್‌ ಗಳಿಸಿದ ಜಾಧವ್‌ ಔಟಾಗುವುದರೊಂದಿಗೆ ಭಾರತದ ಸೋಲು ಖಚಿತವಾಯಿತು.

ಭಾರತ
ಅಜಿಂಕ್ಯ ರಹಾನೆ    ಬಿ ವಿಲ್ಲೆ    1
ಕೆಎಲ್‌ ರಾಹುಲ್‌    ಸಿ  ಬಟ್ಲರ್‌ ಬಿ ಬಾಲ್‌    11
ವಿರಾಟ್‌ ಕೊಹ್ಲಿ    ಸಿ ಬಟ್ಲರ್‌ ಬಿ ಸ್ಟೋಕ್ಸ್‌    55
ಯುವರಾಜ್‌ ಸಿಂಗ್‌    ಸಿ ಬಿಲ್ಲಿಂಗ್ಸ್‌ ಬಿ ಪ್ಲಂಕೆಟ್‌    45
ಎಂಎಸ್‌ ಧೋನಿ    ಸಿ ಬಟ್ಲರ್‌ ಬಿ ಬಾಲ್‌    25
ಕೇದಾರ್‌ ಜಾಧವ್‌    ಸಿ ಬಿಲ್ಲಿಂಗ್ಸ್‌ ಬಿ ವೋಕ್ಸ್‌    90
ಹಾರ್ದಿಕ್‌ ಪಾಂಡ್ಯ    ಬಿ ಸ್ಟೋಕ್ಸ್‌    56
ರವೀಂದ್ರ ಜಡೇಜ     ಸಿ ಬೇರ್‌ಸ್ಟೋ ಬಿ ವೋಕ್ಸ್‌    10
ಆರ್‌. ಅಶ್ವಿ‌ನ್‌    ಸಿ ವೋಕ್ಸ್‌ ಬಿ ಸ್ಟೋಕ್ಸ್‌    1
ಭುವನೇಶ್ವರ್‌ ಕೆ.    ಔಟಾಗದೆ    0
ಜಸ್‌ಪ್ರೀತ್‌ ಬೂಮ್ರಾ    ಔಟಾಗದೆ    0
ಇತರ:        22
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ)    316
ವಿಕೆಟ್‌ ಪತನ:
1-13, 2-37, 3-102, 4-133, 5-173, 6-277, 7-291, 8-297, 9-316
ಬೌಲಿಂಗ್‌:
ಕ್ರಿಸ್‌ ವೋಕ್ಸ್‌        10-0-75-2
ಡೇವಿಡ್‌ ವಿಲ್ಲೆ        2-0-8-1
ಜ್ಯಾಕ್‌ ಬಾಲ್‌        10-0-56-2
ಲಿಯಮ್‌ ಪ್ಲಂಕೆಟ್‌        10-0-65-1
ಬೆನ್‌ ಸ್ಟೋಕ್ಸ್‌        10-0-63-3
ಮೋಯಿನ್‌ ಅಲಿ        8-0-41-0
ಪಂದ್ಯಶ್ರೇಷ್ಠ :ಬೆನ್‌ ಸ್ಟೋಕ್ಸ್‌
ಸರಣಿಶ್ರೇಷ್ಠ: ಕೇದಾರ್‌ ಜಾಧವ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

ಆರ್ಥಿಕತೆಗೆ ಶಕ್ತಿ ತುಂಬುವ ಹಾದಿಯಲ್ಲಿ ಸವಾಲು ಅನೇಕ

ಆರ್ಥಿಕತೆಗೆ ಶಕ್ತಿ ತುಂಬುವ ಹಾದಿಯಲ್ಲಿ ಸವಾಲು ಅನೇಕ

ಖೇಲ್‌ರತ್ನಕ್ಕೆ ನೀರಜ್‌ ಚೋಪ್ರಾ ಹೆಸರು ಅಧಿಕೃತ: ಎಎಫ್‌ಐ

ಖೇಲ್‌ರತ್ನಕ್ಕೆ ನೀರಜ್‌ ಚೋಪ್ರಾ ಹೆಸರು ಅಧಿಕೃತ: ಎಎಫ್‌ಐ

ಶೀಘ್ರ ಕಾಮಗಾರಿಗೆ ಎಂಜಿನಿಯರ್‌ ಸೂಚನೆ

ಶೀಘ್ರ ಕಾಮಗಾರಿಗೆ ಎಂಜಿನಿಯರ್‌ ಸೂಚನೆ

30 ಕೋತಿ ಮೇಲೆ ಲಸಿಕೆ ಪ್ರಯೋಗ? ಎನ್‌ಐವಿಯಲ್ಲಿ ನಡೆಯಲಿದೆ ಟ್ರಯಲ್‌

30 ಕೋತಿ ಮೇಲೆ ಲಸಿಕೆ ಪ್ರಯೋಗ? ಎನ್‌ಐವಿಯಲ್ಲಿ ನಡೆಯಲಿದೆ ಟ್ರಯಲ್‌

ಜೂನ್‌ ಮೊದಲ ವಾರದಿಂದ ಶಾಲೆ ತೆರೆಯಲ್ಲ; ಗೋವಾ ಯೂ ಟರ್ನ್

ಜೂನ್‌ ಮೊದಲ ವಾರದಿಂದ ಶಾಲೆ ತೆರೆಯಲ್ಲ; ಗೋವಾ ಯೂ ಟರ್ನ್

ಮಂಗಳೂರಿನಿಂದ ಹೊರಟ ಬಸ್‌ನಲ್ಲಿ ಹೆಬ್ಟಾವು !

ಮಂಗಳೂರಿನಿಂದ ಹೊರಟ ಬಸ್‌ನಲ್ಲಿ ಹೆಬ್ಟಾವು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5 ಮಂದಿ ಫ‌ುಟ್ಬಾಲಿಗರಿಗೆ ಕೋವಿಡ್‌-19

5 ಮಂದಿ ಫ‌ುಟ್ಬಾಲಿಗರಿಗೆ ಕೋವಿಡ್‌-19

ಖೇಲ್‌ರತ್ನಕ್ಕೆ ನೀರಜ್‌ ಚೋಪ್ರಾ ಹೆಸರು ಅಧಿಕೃತ: ಎಎಫ್‌ಐ

ಖೇಲ್‌ರತ್ನಕ್ಕೆ ನೀರಜ್‌ ಚೋಪ್ರಾ ಹೆಸರು ಅಧಿಕೃತ: ಎಎಫ್‌ಐ

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ರೂಟ್ ಗೈರು: ಸ್ಟೋಕ್ಸ್ ಗೆ ನಾಯಕತ್ವ

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ರೂಟ್ ಗೈರು: ಸ್ಟೋಕ್ಸ್ ಗೆ ನಾಯಕತ್ವ

ಪಾಕಿಸ್ಥಾನ ಸೂಪರ್ ಲೀಗ್ ಸಂಕಷ್ಟದಲ್ಲಿದೆ: ಶೋಯೆಬ್ ಅಖ್ತರ್

ಪಾಕಿಸ್ಥಾನ ಸೂಪರ್ ಲೀಗ್ ಸಂಕಷ್ಟದಲ್ಲಿದೆ: ಶೋಯೆಬ್ ಅಖ್ತರ್

“ಜೂನ್‌ ದ್ವಿತೀಯಾರ್ಧದಿಂದ ಕ್ರಿಕೆಟ್‌ ಶಿಬಿರ’

“ಜೂನ್‌ ದ್ವಿತೀಯಾರ್ಧದಿಂದ ಕ್ರಿಕೆಟ್‌ ಶಿಬಿರ’

MUST WATCH

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

ಹೊಸ ಸೇರ್ಪಡೆ

grat wel

ಅದ್ಧೂರಿ ಸ್ವಾಗತಕ್ಕೆ ಆಕ್ರೋಶ

bng-magadi

ಬೆಂಗಳೂರು- ಮಾಗಡಿ ಮಾರ್ಗ ಚತುಷ್ಪಥ ರಸ್ತೆ ಶೀಘ್ರ ಪ್ರಾರಂಭ

ವೈಜ್ಞಾನಿಕ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ

ವೈಜ್ಞಾನಿಕ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ

ಖಾಸಗಿ ಬಸ್‌: ಪಾಲನೆ ಆಗದ ಸಾಮಾಜಿಕ ಅಂತರ

ಖಾಸಗಿ ಬಸ್‌: ಪಾಲನೆ ಆಗದ ಸಾಮಾಜಿಕ ಅಂತರ

areested

ಕೊಲೆ ಯತ್ನ ಆರೋಪಿಗೆ ಗುಂಡೇಟು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.