4 ರನ್ ಗೆ 3 ವಿಕೆಟ್ ಕಳೆದುಕೊಂಡ ಭಾರತ
Team Udayavani, Jan 12, 2019, 7:39 AM IST
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಆಸೀಸ್ ನೀಡಿದ 289 ಬೆನ್ನಟ್ಟಿದ ಕೊಹ್ಲಿ ಬಳಗ ಮೊದಲ ನಾಲ್ಕು ಓವರ್ ಮುಗಿಯುವಷ್ಟರಲ್ಲಿ ಕೇವಲ 4 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.
ಮೊದಲ ಓವರ್ ನ ಕೊನೆಯ ಎಸೆತಕ್ಕೆ ಶಿಖರ್ ಧವನ್ ಅವರು ಬೆಹ್ರಾನ್ಡಾಫ್ ಎಸೆತಕ್ಕೆ ಲೆಗ್ ಬಿಫೋರ್ ಔಟ್ ಆಗುವುದರೊಂದಿಗೆ ಭಾರತದ ಕುಸಿತ ಆರಂಭವಾಯಿತು. ನಾಲ್ಕನೇ ಓವರ್ ನಲ್ಲಿ ವೇಗಿ ರಿಚೇರ್ಡ್ ಸನ್ ಓವರ್ ನಲ್ಲಿ ನಾಯಕ ಕೊಹ್ಲಿ ಮತ್ತು ಅಂಬಟಿ ರಾಯುಡು ಔಟ್ ಆಗುವ ಮೂಲಕ ಭಾರತದ ಸ್ಥಿತಿ ಇನ್ನೂ ಚಿಂತಾಜನಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ