ರೋಚಕ ಪಂದ್ಯದಲ್ಲಿ ಒಂದು ರನ್ ನಿಂದ ಸೋತ ಟೀಂ ಇಂಡಿಯಾ ಮಹಿಳೆಯರು
Team Udayavani, Nov 2, 2019, 11:58 AM IST
ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀ ಇಂಡಿಯಾ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಒಂದು ರನ್ ಅಂತರದಿಂದ ಮುಗ್ಗರಿಸಿದೆ.
ನಾರ್ತ್ ಸೌಂಡ್ ನ ವಿವಿಯನ್ ರಿಚರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿದ ವಿಂಡೀಸ್ ಮಹಿಳೆಯರು ಏಳು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದರು. ನತಾಶ ಮೆಕ್ ಲೀನ್ 51 ರನ್ ಬಾರಿಸಿದರೆ, ನಾಯಕಿ ಸ್ಟೆಫಾನಿ ಟೇಲರ್ 94 ರನ್ ಬಾರಿಸಿದರು.
ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆತಿತ್ತು. ಪ್ರಿಯಾ ಪೂನಿಯಾ 75 ರನ್ ಸಿಡಿಸಿದರೆ, ಜೆಮಿಮಾ ರೋಡ್ರೀಗಸ್ 41 ರನ್ ಬಾರಿಸಿದರು. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರರ ಕುಸಿತ ತಂಡಕ್ಕೆ ಮುಳುವಾಯಿತು. ಅಂತಿಮ ಎಸೆತದಲ್ಲಿ ಜಯಗಳಿಸಿಲು ಎರಡು ರನ್ ತೆಗೆಯುವ ಸವಾಲು ಪಡೆದ ಪೂನಮ್ ಯಾದವ್ ವಿಕಟ್ ಕೈಚೆಲ್ಲಿ ಮ್ಯಾಚ್ ಕೈಚೆಲ್ಲಿದರು. ಇದರೊಂದಿಗೆ ಒಂದು ರನ್ ಅಂತರದಿಂದ ಸೋತ ಮಿಥಾಲಿ ಪಡೆ ಸರಣಿಯಲ್ಲಿ0-1 ಅಂತರದ ಹಿನ್ನಡೆ ಅನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ