ಲಂಕಾಶೈರ್ ಕೌಂಟಿಗೆ ಭಾರತದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್
Team Udayavani, Jun 22, 2022, 11:21 PM IST
ಲಂಡನ್: ಭಾರತದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇದೇ ಮೊದಲ ಬಾರಿ ಇಂಗ್ಲಿಷ್ ಕೌಂಟಿಯಲ್ಲಿ ಆಡಲಿದ್ದು, ಲಂಕಾಶೈರ್ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ.
ಜುಲೈಯಲ್ಲಿ ಆರಂಭವಾಗಲಿರುವ “ರಾಯಲ್ ಲಂಡನ್ ಕಪ್’ ಏಕದಿನ ಪಂದ್ಯಾವಳಿಯ ಪೂರ್ತಿ ಅವಧಿಗೆ ವಾಷಿಂಗ್ಟನ್ ಲಭ್ಯರಾಗಲಿದ್ದಾರೆ ಎಂದು ಲಂಕಾಶೈರ್ ಕೌಂಟಿ ತಿಳಿಸಿದೆ.
“ಮೊದಲ ಸಲ ಇಂಗ್ಲಿಷ್ ಕೌಂಟಿಯಲ್ಲಿ ಆಡುತ್ತಿರುವುದಕ್ಕೆ ಬಹಳ ಖುಷಿ ಯಾಗುತ್ತಿದೆ.
ಇದನ್ನೂ ಓದಿ:ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಟಾಸ್ ಆಸ್ಪತ್ರೆಗೆ ದಾಖಲು
ಇಂಗ್ಲೆಂಡ್ ವಾತಾವರಣದಲ್ಲಿ ಆಡುವುದೊಂದು ವಿಶೇಷ ಅನುಭವ’ ಎಂದು ವಾಷಿಂಗ್ಟನ್ ಸುಂದರ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ