ಫಿಫಾ ಶ್ರೇಯಾಂಕ ಪ್ರಕಟ: ಭಾರತಕ್ಕೆ 96ನೇ ಸ್ಥಾನ
Team Udayavani, Jul 7, 2017, 3:45 AM IST
ನವದೆಹಲಿ: ಫಿಫಾ ಫುಟ್ಬಾಲ್ ಶ್ರೇಯಾಂಕದಲ್ಲಿ ಭಾರತ 2ನೇ ಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದನ್ನು ನಿರ್ಮಿಸಿದೆ. 96ನೇ ಸ್ಥಾನಕ್ಕೆ ಏರುವ ಮೂಲಕ ಕಳೆದ 21 ವರ್ಷಗಳಲ್ಲೇ ಅತ್ಯುತ್ತಮ ಶ್ರೇಯಾಂಕಕ್ಕೇರಿದೆ. ಇದು ಉಪಖಂಡದಲ್ಲೇ 12ನೇ ಶ್ರೇಷ್ಠ ಶ್ರೇಯಾಂಕ.
ಒಟ್ಟಾರೆ 2ನೇ ಶ್ರೇಷ್ಠ ಶ್ರೇಯಾಂಕ: ಭಾರತ ಒಟ್ಟಾರೆ ಫುಟ್ಬಾಲ್ ಇತಿಹಾಸದಲ್ಲಿ ಪಡೆದಿರುವ ಒಟ್ಟಾರೆ 2ನೇ ಶ್ರೇಷ್ಠ ಶ್ರೇಯಾಂಕವಿದು. 1996ರಲ್ಲಿ ಭಾರತ 94ನೇ ರ್ಯಾಂಕಿಂಗ್ ಪಡೆದುಕೊಂಡಿತ್ತು. ಇದು ಒಟ್ಟಾರೆ ಫುಟ್ಬಾಲ್ ಇತಿಹಾಸದಲ್ಲಿ ಭಾರತ ಪಡೆದ ಶ್ರೇಷ್ಠ ಶ್ರೇಯಾಂಕವಾಗಿದೆ. ಇದಕ್ಕೂ ಮುನ್ನ ಭಾರತ 1993ರಲ್ಲಿ 99ನೇ ಶ್ರೇಯಾಂಕ ಪಡೆದುಕೊಂಡಿತ್ತು.
2 ವರ್ಷದಲ್ಲಿ 77 ಸ್ಥಾನ ಏರಿಕೆ: ಕಳೆದ 2 ವರ್ಷಗಳಲ್ಲಿ ಭಾರತ ಫಿಫಾ ಶ್ರೇಯಾಂಕದಲ್ಲಿ ಭಾರೀ ಯಶಸ್ಸು ಕಂಡಿದೆ. 77 ಸ್ಥಾನ ಏರಿಕೆ ಕಂಡಿದೆ. ಅಷ್ಟೇ ಅಲ್ಲ ಭಾರತ ಇತ್ತೀಚೆಗೆ ಒಟ್ಟು 15 ಪಂದ್ಯ ಆಡಿದೆ. ಇದರಲ್ಲಿ 13 ಪಂದ್ಯ ಗೆದ್ದಿದೆ. ಕಳೆದ 8 ಪಂದ್ಯಗಳಲ್ಲಿ ಭಾರತ ಅಜೇಯವಾಗಿ ಗೆಲುವಿನ ನಾಗಾಲೋಟ ಕಂಡಿದೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಇದೇ ವೇಳೆ ಭಾರತ ತಂಡವನ್ನು ಅಖೀಲ ಭಾರತೀಯ ಪುಟ್ಬಾಲ್ ಸಂಸ್ಥೆ ಅಧ್ಯಕ್ಷ ಪ್ರಪುಲ್ ಪಟೇಲ್ ಶ್ಲಾಘಿಸಿದ್ದಾರೆ. ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?
ಟೈಟಾನ್ಸ್-ರಾಯಲ್ಸ್; ಐಪಿಎಲ್ ಟೈಟಲ್ಗೆ ಬಿಗ್ ಫೈಟ್
ಮಹಿಳಾ ಟಿ20 ಚಾಲೆಂಜ್: ಸೂಪರ್ ನೋವಾಸ್ಗೆ ಪ್ರಶಸ್ತಿ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ
MUST WATCH
ಭವಿಷ್ಯದ ಸಂಗೀತ ಕ್ಷೇತ್ರಕ್ಕೆ ಕರಾವಳಿ ಕೊಡುಗೆ
ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ
ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್
ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ
ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ
ಹೊಸ ಸೇರ್ಪಡೆ
ನಪುಂಸಕರಿಗೆ ಮಾತ್ರ ನಪುಂಸಕ ಎಂದರೆ ಏನು ಎಂಬುದು ಗೊತ್ತು: ಸಿದ್ದುಗೆ ಈಶ್ವರಪ್ಪ ಟಾಂಗ್
ಕುಂದು ಕೊರತೆ ಪರಿಶೀಲನೆ: ಸೌಲಭ್ಯ ಒದಗಿಸಲು ಆಗ್ರಹ
ಕಡಬ: ರಸ್ತೆ ಬದಿಯ ಜ್ಯೂಸ್ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್
ಸಾಗರ: ಅರುಣ್ ಕುಗ್ವೆ ಬಂಧನಕ್ಕೆ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್ಪಿಗೆ ಮನವಿ
ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ