ವಿಶ್ವಕಪ್‌ಹಾಕಿ: ನೂತನ ಜೆರ್ಸಿ ಅನಾವರಣ

Team Udayavani, Sep 8, 2018, 10:03 AM IST

ಹೊಸದಿಲ್ಲಿ: ಮುಂಬರುವ ವಿಶ್ವಕಪ್‌ಗಾಗಿ ಭಾರತ ಹಾಕಿ ತಂಡದ ನೂತನ ಜೆರ್ಸಿಯನ್ನು ಶುಕ್ರವಾರ ಮುಂಬಯಿನಲ್ಲಿ ಅನಾವರಣಗೊಳಿಸಲಾಯಿತು. ಅಜಿತ್‌ ಪಾಲ್‌ ಸಿಂಗ್‌, ಅಶೋಕ್‌ ಕುಮಾರ್‌, ಧನ್‌ರಾಜ್‌ ಪಿಳ್ಳೆ, ದಿಲೀಪ್‌ ಟಿರ್ಕಿ, ಸಂದೀಪ್‌ ಸಿಂಗ್‌ ಮೊದಲಾದ ಹಾಕಿ ದಿಗ್ಗಜರ ಸಮ್ಮುಖದಲ್ಲಿ ತಂಡದ ಕೋಚ್‌ ಹರೇಂದರ ಸಿಂಗ್‌, ಹಾಕಿ ತಂಡದ ನಾಯಕ ಪಿ.ಆರ್‌. ಶ್ರಿಜೇಶ್‌ ಅವರೊಂದಿಗೆ ರಾಷ್ಟ್ರೀಯ ತಂಡದ ಆಟಗಾರರು ಜೆರ್ಸಿಯನ್ನು ಬಿಡುಗಡೆಗೊಳಿಸಿದರು. ನವೆಂಬರ್‌ 28ರಿಂದ ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್‌ ಆರಂಭಗೊಳ್ಳಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ