Udayavni Special

ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ : ಒಲಿಂಪಿಕ್ಸ್‌  ಅರ್ಹತೆ ಪಡೆದ ರೋಯಿಂಗ್‌ ಜೋಡಿ

Team Udayavani, May 8, 2021, 6:14 AM IST

ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ : ಒಲಿಂಪಿಕ್ಸ್‌  ಅರ್ಹತೆ ಪಡೆದ ರೋಯಿಂಗ್‌ ಜೋಡಿ

ಹೊಸದಿಲ್ಲಿ: ಭಾರತದ ರೋವರ್‌ಗಳಾದ ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌ ಜೋಡಿ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಟೋಕಿಯೊದಲ್ಲೇ ನಡೆದ ಏಶ್ಯ/ಓಶಿಯಾನಿಯ ಕಾಂಟಿನೆಂಟಲ್‌ ಕ್ವಾಲಿಫೈಯಿಂಗ್‌ ಸ್ಪರ್ಧೆಯ ಪುರುಷರ ಲೈಟ್‌ವೇಟ್‌ ಡಬಲ್ಸ್‌ ಸ್ಕಲ್ಸ್‌ ವಿಭಾಗದಲ್ಲಿ ಇವರು ದ್ವಿತೀಯ ಸ್ಥಾನಿಯಾಗಿ ಈ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದ ಮತ್ತೋರ್ವ ರೋವರ್‌ ಜಾಕರ್‌ ಖಾನ್‌ ಪುರುಷರ ಸಿಂಗಲ್ಸ್‌ ಸ್ಕಲ್ಸ್‌ ಫೈನಲ್‌ನಲ್ಲಿ 4ನೇ ಸ್ಥಾನಿಯಾಗಿ ಒಲಿಂಪಿಕ್ಸ್‌ ಅರ್ಹತೆಯನ್ನು ಕಳೆದುಕೊಂಡರು. ಇಲ್ಲಿ ಮೊದಲ ಸ್ಥಾನಿಯಾದವರಿಗಷ್ಟೇ ಅವಕಾಶವಿತ್ತು. ಲೈಟ್‌ವೇಟ್‌ ಡಬಲ್ಸ್‌ ಸ್ಕಲ್ಸ್‌ ವಿಭಾಗದಲ್ಲಿ ಮೊದಲ 3 ಸ್ಥಾನ ಪಡೆದವರಿಗೆ ಟೋಕಿಯೊ ಒಲಿಂಪಿಕ್ಸ್‌ ಅರ್ಹತಾ ಕೋಟಾ ಲಭ್ಯವಿತ್ತು.

ಅರ್ಜುನ್‌-ಅರವಿಂದ್‌ ಅವರಿಗೆ ರೋಯಿಂಗ್‌ ಫೆಡರೇಶನ್‌ ಆಫ್ ಇಂಡಿಯಾದ ಅಧ್ಯಕ್ಷೆ ರಾಜಲಕ್ಷ್ಮೀ ಸಿಂಗ್‌ ದೇವೊ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಒಟ್ಟು 14 ಮಂದಿ ರೋವರ್ ಇದರಲ್ಲಿ ಪಾಲ್ಗೊಂಡಿದ್ದರು.

ಇಟಲಿಗೆ ತೆರಳುವುದಿಲ್ಲ :

ಅರ್ಜುನ್‌-ಅರವಿಂದ್‌ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದ ಭಾರತದ ಏಕೈಕ ಜೋಡಿಯಾಗಿದೆ. ಇಟಲಿಯಲ್ಲಿ ಇನ್ನೊಂದು ಅರ್ಹತಾ ಸುತ್ತಿನ ಸ್ಪರ್ಧೆ ಇದ್ದರೂ ಕೋವಿಡ್‌ನಿಂದಾಗಿ ಭಾರತದ ಸ್ಪರ್ಧಿಗಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಆರ್‌ಎಫ್ಐ ಸ್ಪಷ್ಟಪಡಿಸಿದೆ.

ಟಾಪ್ ನ್ಯೂಸ್

Bengal CM accuses Centre of ‘victimising’ Alapan Bandyopadhyay, says BJP ‘big disease’

ಪಶ್ಚಿಮ ಬಂಗಾಳವನ್ನು ವಿಭಜಿಸಲು ಕೇಂದ್ರ ಸಂಚು ರೂಪಿಸಿದೆ : ದೀದಿ ಆರೋಪ

0324

ಗುಡ್ ನ್ಯೂಸ್:ಮೋಟಾರು ವಾಹನಗಳ ಮೇಲಿನ ತೆರಿಗೆ ಶೇ.50ರಷ್ಟು ವಿನಾಯ್ತಿ

political-strategist-prashant-kishor-meets-ncp-supremo-sharad-pawar-in-new-delhi

15 ದಿನಗಳಲ್ಲಿ ಮೂರು ಬಾರಿ ಪವಾರ್, ಪ್ರಶಾಂತ್ ಕಿಶೋರ್ ಭೇಟಿ! ಬಿಜೆಪಿ ವಿರುದ್ಧ ಹೊಸ ತಂತ್ರ..?

ಅಲೋಪತಿ ವಿರುದ್ಧ ಹೇಳಿಕೆ: ಎಫ್ ಐಆರ್ ವಿಚಾರಣೆಗೆ ತಡೆ ನೀಡಿ- ಬಾಬಾ ಸುಪ್ರೀಂಗೆ ಮೊರೆ

ಅಲೋಪತಿ ವಿರುದ್ಧ ಹೇಳಿಕೆ: ಎಫ್ ಐಆರ್ ವಿಚಾರಣೆಗೆ ತಡೆ ನೀಡಿ- ಬಾಬಾ ಸುಪ್ರೀಂಗೆ ಮೊರೆ

1265

ಕೋವಿಡ್ : ರಾಜ್ಯದಲ್ಲಿಂದು 6455 ಸೋಂಕಿತರು ಗುಣಮುಖ; 4436 ಹೊಸ ಪ್ರಕರಣ ಪತ್ತೆ

Haladi Shrinivas Shetty writes Letter to Shobha Karandlaje on Kota Moorkai’s foot path

ಕೋಟ ಮೂರ್ಕೈಯಲ್ಲಿ ಪಾದಚಾರಿ ಮೇಲ್ಸೇತುವೆಗೆ ಸಂಸದರಿಗೆ ಶಾಸಕ ಹಾಲಾಡಿ ಪತ್ರ

Available in China from from 16 August, the snappily named Xiaomi Mi TV LUX OLED Transparent Edition

ಟಿವಿ ಇತಿಹಾಸದ ಹೊಸ ಅಧ್ಯಾಯ “ಟ್ರಾನ್ಸ್‌ ಪರೆಂಟ್ ಟಿವಿ”ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೋಕಿಯೊ ಒಲಿಂಪಿಕ್ಸ್‌ : ಭಾರತದ ಹಾಕಿಗೆ ಮನ್‌ಪ್ರೀತ್‌ ಸಾರಥ್ಯ

ಟೋಕಿಯೊ ಒಲಿಂಪಿಕ್ಸ್‌ : ಭಾರತದ ಹಾಕಿಗೆ ಮನ್‌ಪ್ರೀತ್‌ ಸಾರಥ್ಯ

ಟೆಸ್ಟ್‌ ವಿಶ್ವಕಪ್‌ ಫೈನಲ್‌: ನ್ಯೂಜಿಲ್ಯಾಂಡಿಗೆ ಶಮಿ, ಇಶಾಂತ್‌ ಬ್ರೇಕ್‌

ಟೆಸ್ಟ್‌ ವಿಶ್ವಕಪ್‌ ಫೈನಲ್‌: ನ್ಯೂಜಿಲ್ಯಾಂಡಿಗೆ ಶಮಿ, ಇಶಾಂತ್‌ ಬ್ರೇಕ್‌

ಸೌಥಂಪ್ಟನ್ ನಲ್ಲಿ ಕೃಪೆ ತೋರಿದ ವರುಣ: ಫೈನಲ್ ಟೆಸ್ಟ್ ನ ಐದನೇ ದಿನದಾಟ ಆರಂಭ

ಸೌಥಂಪ್ಟನ್ ನಲ್ಲಿ ಕೃಪೆ ತೋರಿದ ವರುಣ: ಫೈನಲ್ ಟೆಸ್ಟ್ ನ ಐದನೇ ದಿನದಾಟ ಆರಂಭ

ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

MUST WATCH

udayavani youtube

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

udayavani youtube

udayavani youtube

ಪಾಕಿಸ್ತಾನ: ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ

udayavani youtube

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಸಿಐಡಿ ಇನ್ಸ್ ಪೆಕ್ಟರ್ ಸಾವು

udayavani youtube

‘ಸಂಚಾರಿ’ ವಿಜಯ್ ಕುರಿತ ಊಹಾಪೋಹ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟ ಸಹೋದರ ವಿರೂಪಾಕ್ಷ!

ಹೊಸ ಸೇರ್ಪಡೆ

covid news

ಹಾಸನ: 283 ಮಂದಿಗೆ ಕೊರೊನಾ ಸೋಂಕು

covid news

3 ದಿನ ಎಲ್ಲಾ ಅಂಗಡಿ ತೆರೆಯಲು ಅನುಮತಿ

Bengal CM accuses Centre of ‘victimising’ Alapan Bandyopadhyay, says BJP ‘big disease’

ಪಶ್ಚಿಮ ಬಂಗಾಳವನ್ನು ವಿಭಜಿಸಲು ಕೇಂದ್ರ ಸಂಚು ರೂಪಿಸಿದೆ : ದೀದಿ ಆರೋಪ

madya news

ನೆರೆ ಹಾವಳಿ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

covid news

ಶೇ.5ರಷ್ಟು18 ವರ್ಷದೊಳಗಿನವರಿಗೆ ಕೊರೊನಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.