Udayavni Special

ಲಂಕಾ ಪ್ರವಾಸಕ್ಕೆ ತಂಡ ಪ್ರಕಟ; ಧವನ್ ನಾಯಕತ್ವ, ಪಡಿಕ್ಕಲ್ ಸೇರಿ ಮೂವರು ಕನ್ನಡಿಗರಿಗೆ ಸ್ಥಾನ

Team Udayavani, Jun 11, 2021, 7:59 AM IST

ಲಂಕಾ ಪ್ರವಾಸಕ್ಕೆ ತಂಡ ಪ್ರಕಟ; ಧವನ್ ನಾಯಕತ್ವ, ಪಡಿಕ್ಕಲ್ ಸೇರಿ ಮೂವರು ಕನ್ನಡಿಗರಿಗೆ ಸ್ಥಾನ

ಮುಂಬೈ: ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಟೆಸ್ಟ್ ಸರಣಿಗಾಗಿ ಭಾರತ ಹಿರಿಯರ ತಂಡ ಇಂಗ್ಲೆಂಡ್ ನಲ್ಲಿರುವ ಕಾರಣ ಬಹುತೇಕ ಹೊಸಬರ ತಂಡವನ್ನು ಕಟ್ಟಲಾಗಿದೆ.

ಗುರುವಾರ ರಾತ್ರಿ ಬಿಸಿಸಿಐ ತಂಡ ಪ್ರಕಟಿಸಿದೆ. ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದು, ಭುವನೇಶ್ವರ್ ಕುಮಾರ್ ಉಪ ನಾಯಕನಾಗಿದ್ದಾರೆ. ನಾಯಕ ಧವನ್ ಸೇರಿ ನಾಲ್ವರು ಆರಂಭಿಕ ಆಟಗಾರರು, ಇಬ್ಬರು ವಿಕೆಟ್ ಕೀಪರ್, ಮೂರು ಸ್ಪಿನ್ನರ್, ನಾಲ್ವರು ವೇಗಿಗಳು, ಮೂವರು ಆಲ್ ರೌಂಡರ್ ಒಳಗೊಂಡಂತೆ ಒಟ್ಟು 19 ಜನರ ತಂಡ ಆಯ್ಕೆ ಮಾಡಲಾಗಿದೆ.

ಮೂವರು ಕನ್ನಡಿಗರು: ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಮನೀಷ್ ಪಾಂಡೆ, ಕೃಷ್ಣಪ್ಪ ಗೌತಮ್ ಜೊತೆ ದೇವದತ್ತ ಪಡಿಕ್ಕಲ್ ಇದೇ  ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.

ಐಪಿಎಲ್ ನಲ್ಲಿ ಮಿಂಚಿದ ಋತುರಾಜ್ ಗಾಯಕ್ವಾಡ್, ವರುಣ್ ಚಕ್ರವರ್ತಿ, ವರುಣ್ ಚಕ್ರವರ್ತಿ ಗೆ ರಾಷ್ಟ್ರೀಯ ತಂಡದಲ್ಲಿ ಇದೇ ಮೊದಲ ಬಾರಿಗೆ ಆಡಲಿದ್ದಾರೆ.

ಇದನ್ನೂ ಓದಿ:ಉಡುಪಿ ಜಿಲ್ಲಾ ಫುಟ್‌ಬಾಲ್‌ ಕೇಂದ್ರ ಶೇಖರ ಬಂಗೇರರ ಕನಸಾಗಿತ್ತು

ಜುಲೈ 13, 16 ಮತ್ತು 18ರಂದು ಮೂರು ಏಕದಿನ ಪಂದ್ಯಗಳು ನಡೆಯಲಿದೆ. ಜುಲೈ 21, 23 ಮತ್ತು 25ರಂದು ಮೂರು ಟಿ20 ಪಂದ್ಯಗಳು ನಡೆಯಲಿದೆ. ಎಲ್ಲಾ ಆರು ಪಂದ್ಯಗಳು ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ತಂಡ: ಶಿಖರ್ ಧವನ್ (ನಾ), ಭುವನೇಶ್ವರ್ ಕುಮಾರ್ (ಉ.ನಾ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಯುಜುವೇಂದ್ರ ಚಹಲ್, ರಾಹುಲ್ ಚಹರ್ , ಕೃಷ್ಣಪ್ಪ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ.

ಟಾಪ್ ನ್ಯೂಸ್

ವನಿತಾ ಡಬಲ್ಸ್‌ : ಬಾರ್ಬೊರಾ ಕ್ರೆಜಿಕೋವಾ ಡಬಲ್‌ ಸಾಧನೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬೌಲ್ಟ್ -ರೋಹಿತ್‌ ಮುಖಾಮುಖೀಗೆ ಕಾತರ : ಸೆಹವಾಗ್‌

ಯೂರೋ ಕಪ್‌ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್‌ ಎರಿಕ್ಸೆನ್‌

ದ.ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ : ತವರಲ್ಲೇ ವೆಸ್ಟ್‌ ಇಂಡೀಸಿಗೆ ಮುಖಭಂಗ

ಕೋವಿಡ್‌ ಮಾದರಿ ಸಂಗ್ರಹದ ವೇಳೆ ಮೂಗಿನೊಳಗೆ ಮುರಿದ ಸ್ವಾಬ್‌ ಸ್ಟಿಕ್‌!

ಸಿರಿಯಾ ಆಸ್ಪತ್ರೆ ಮೇಲೆ ಶೆಲ್‌ ದಾಳಿ : ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿ 13 ಮಂದಿ ಸಾವು

ಆಗ್ರಾದ ‘ಕಾಂಜಿ ಬಡೇ ವಾಲೆ ಬಾಬಾ’ ಕ್ಯಾನ್ಸರ್‌ನಿಂದ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬೌಲ್ಟ್ -ರೋಹಿತ್‌ ಮುಖಾಮುಖೀಗೆ ಕಾತರ : ಸೆಹವಾಗ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬೌಲ್ಟ್ -ರೋಹಿತ್‌ ಮುಖಾಮುಖೀಗೆ ಕಾತರ : ಸೆಹವಾಗ್‌

ಯೂರೋ ಕಪ್‌ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್‌ ಎರಿಕ್ಸೆನ್‌

ಯೂರೋ ಕಪ್‌ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್‌ ಎರಿಕ್ಸೆನ್‌

ದ.ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ : ತವರಲ್ಲೇ ವೆಸ್ಟ್‌ ಇಂಡೀಸಿಗೆ ಮುಖಭಂಗ

ದ.ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ : ತವರಲ್ಲೇ ವೆಸ್ಟ್‌ ಇಂಡೀಸಿಗೆ ಮುಖಭಂಗ

ಇಂಗ್ಲೆಂಡ್ ಗೆ ತವರಿನಲ್ಲಿ ಮುಖಭಂಗ: ಸರಣಿ ಗೆದ್ದು ಬೀಗಿದ ನ್ಯೂಜಿಲ್ಯಾಂಡ್

ಕ್ಯಾಪ್ಟನ್ Vs ಕ್ಯಾಪ್ಟನ್ : ಅಭ್ಯಾಸ ಪಂದ್ಯದಲ್ಲಿ ರಾಹುಲ್ ಗೆ ಬೌಲಿಂಗ್ ಮಾಡಿದ ವಿರಾಟ್

MUST WATCH

udayavani youtube

ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ!

udayavani youtube

ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಫಾಫ್ ಡು ಪ್ಲೆಸಿಸ್

udayavani youtube

ಕಸದ ರಾಶಿಯ ಮೇಲೆ ಕೂತ ಕಂಟ್ರಾಕ್ಟರ್, ಕೂರಿಸಿದ MLA !!

udayavani youtube

ತೊರೆದು ಜೀವಿಸಬಹುದೇ ಹರಿ ನಿನ್ನ… ಅಶ್ವಿನಿ ಕೊಂಡದಕುಳಿ ಧ್ವನಿಯಲ್ಲಿ

udayavani youtube

ಚಾರ್ಮಾಡಿ ಘಾಟಿಯಲ್ಲಿ ವಾನರ ಪಡೆಗೆ ಬಾಳೆಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್

ಹೊಸ ಸೇರ್ಪಡೆ

ಬದುಕಿನಲ್ಲಿ ತುಂಬಿರಲಿ ಕೃಷ್ಣನಂಥ ವಿನೋದ

ಬದುಕಿನಲ್ಲಿ ತುಂಬಿರಲಿ ಕೃಷ್ಣನಂಥ ವಿನೋದ

ವನಿತಾ ಡಬಲ್ಸ್‌ : ಬಾರ್ಬೊರಾ ಕ್ರೆಜಿಕೋವಾ ಡಬಲ್‌ ಸಾಧನೆ

ವನಿತಾ ಡಬಲ್ಸ್‌ : ಬಾರ್ಬೊರಾ ಕ್ರೆಜಿಕೋವಾ ಡಬಲ್‌ ಸಾಧನೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬೌಲ್ಟ್ -ರೋಹಿತ್‌ ಮುಖಾಮುಖೀಗೆ ಕಾತರ : ಸೆಹವಾಗ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಬೌಲ್ಟ್ -ರೋಹಿತ್‌ ಮುಖಾಮುಖೀಗೆ ಕಾತರ : ಸೆಹವಾಗ್‌

ಯೂರೋ ಕಪ್‌ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್‌ ಎರಿಕ್ಸೆನ್‌

ಯೂರೋ ಕಪ್‌ : ಮೈದಾನದಲ್ಲೇ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಕ್ರಿಸ್ಟಿಯನ್‌ ಎರಿಕ್ಸೆನ್‌

ದ.ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ : ತವರಲ್ಲೇ ವೆಸ್ಟ್‌ ಇಂಡೀಸಿಗೆ ಮುಖಭಂಗ

ದ.ಆಫ್ರಿಕಾ ಇನ್ನಿಂಗ್ಸ್‌ ಜಯಭೇರಿ : ತವರಲ್ಲೇ ವೆಸ್ಟ್‌ ಇಂಡೀಸಿಗೆ ಮುಖಭಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.