ಎಲೋರ್ಡ ಕಪ್‌ ಬಾಕ್ಸಿಂಗ್‌: ಕಲೈವಾಣಿ ಫೈನಲಿಗೆ


Team Udayavani, Jul 2, 2022, 11:25 PM IST

ಎಲೋರ್ಡ ಕಪ್‌ ಬಾಕ್ಸಿಂಗ್‌: ಕಲೈವಾಣಿ ಫೈನಲಿಗೆ

ಹೊಸದಿಲ್ಲಿ: ಭಾರತೀಯ ಬಾಕ್ಸರ್‌ ಕಲೈವಾಣಿ ಶ್ರೀನಿವಾಸನ್‌ ಅವರು ಕಝಕ್‌ಸ್ಥಾನದ ನೂರ್‌-ಸುಲ್ತಾನ್‌ನಲ್ಲಿ ನಡೆಯುತ್ತಿರುವ ಎಲೋರ್ಡ ಕಪ್‌ ಬಾಕ್ಸಿಂಗ್‌ ಕೂಟದಲ್ಲಿ ಫೈನಲ್‌ ಹಂತಕ್ಕೇರಿದ್ದಾರೆ. ಫೈನಲ್‌ ಹೋರಾಟ ಸೋಮವಾರ ನಡೆಯಲಿದ್ದು ಕಲೈವಾಣಿ ಅವರು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ವನಿತೆಯರ 48 ಕೆ.ಜಿ. ವಿಭಾಗದಲ್ಲಿ ಉಜ್ಬೆಕಿಸ್ಥಾನದ  ಫೊಝಿ ಲೋವಾ ಅವರ ವಿರುದ್ಧ ಕಲೈವಾಣಿ ಅಮೋಘವಾಗಿ ಆಡಿದರು. ಶಕ್ತಿ ಶಾಲಿ ಹೊಡೆತ ಮತ್ತು ನಿರಂತರ ಆಕ್ರಮಣದಿಂದ ಎದುರಾಳಿಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶ ನೀಡದ ಚೆನ್ನೈ ಮೂಲದ ಕಲೈವಾಣಿ ಸುಲಭವಾಗಿ ಫೈನಲ್‌ ಹಂತಕ್ಕೇರಿದರು.

ವಿಜಯದ ಆರಂಭ
ಸ್ಪರ್ಧೆಯ ನಾಲ್ಕನೇ ದಿನ ಕುಲದೀಪ್‌ ಭಾರತಕ್ಕೆ ವಿಜಯದ ಆರಂಭ ಒದಗಿಸಿದರು. ಪುರುಷರ 48 ಕೆ.ಜಿ. ವಿಭಾಗದಲ್ಲಿ ಸ್ಥಳೀಯ ಕೈರಟ್‌ ಯೆನುìರ್‌ ಅವರಿಂದ ಕುಲದೀಪ್‌ ತೀವ್ರ ಹೋರಾಟ ಎದುರಿಸಿದರು.ಎಚ್ಚರಿಕೆಯ ಹೆಜ್ಜೆ ಮತ್ತು ಆಕ್ರಮಣದಿಂದ ಗೆದ್ದ ಕುಲದೀಪ್‌ ಸೆಮಿಫೈನಲ್‌ ಹಂತಕ್ಕೇರಿದರು.

ಭಾರತದ ಇನ್ನೋರ್ವ ಸ್ಪರ್ಧಿ ಯಶ್‌ಪಾಲ್‌ ಕ್ವಾರ್ಟರ್‌ಫೈನಲ್‌ನಲ್ಲಿ ಕಝಕ್‌ಸ್ಥಾನದ ಅಸ್ಲಂಬೆಕ್‌ ಶ್ಯಾಂಬರ್‌ ಜಿನೋವ್‌ ಅವರೆದುರು 0-5 ಅಂತರದಿಂದ ಸೋತು ಹೊರಬಿದ್ದರು.

ವನಿತೆಯರ ವಿವಿಧ ವಿಭಾಗಗಳಲ್ಲಿ ಬಬಿತಾ ಬಿಸ್ತ್ (81 ಕೆ.ಜಿ.), ಜ್ಯೋತಿ (52 ಕೆ.ಜಿ.) ಮತ್ತು ನೀಮಾ (63 ಕೆ.ಜಿ.) ಸೆಮಿಫೈನಲ್‌ ಹೋರಾಟದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಟಾಪ್ ನ್ಯೂಸ್

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

tdy-10

ಅತಿವೃಷ್ಟಿಯ ಹಾನಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ: ಸಚಿವ ಗೋವಿಂದ ಕಾರಜೋಳ

1praveen

ಪ್ರವೀಣ್‌ ಹತ್ಯೆ: ಪ್ರಮುಖ ಮೂವರು ಆರೋಪಿಗಳಿಗಾಗಿ ಕಾರ್ಯಾಚರಣೆ; ಎಡಿಜಿಪಿ ಅಲೋಕ್‌ ಕುಮಾರ್‌

Exam

ರಾಜ್ಯದಲ್ಲಿ ಮತ್ತೊಂದು ಅಕ್ರಮ ಬಯಲಿಗೆ: ಪರೀಕ್ಷೆ ವೇಳೆ ಸ್ಮಾರ್ಟ್ ವಾಚ್ ಬಳಸಿದ್ದವ ಸೆರೆ

tdy-8

ದೋಟಿಹಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ವಾಲಿದ ಬಸ್; ತಪ್ಪಿದ ಭಾರೀ ಅನಾಹುತ

C-T-ravi

ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೆಸ್‌ ಒಲಿಂಪಿಯಾಡ್‌: ಮುಕ್ತ ವಿಭಾಗ: ಭಾರತ “ಬಿ’ ತಂಡಕ್ಕೆ ಕಂಚು

ಚೆಸ್‌ ಒಲಿಂಪಿಯಾಡ್‌: ಮುಕ್ತ ವಿಭಾಗ: ಭಾರತ “ಬಿ’ ತಂಡಕ್ಕೆ ಕಂಚು

ಕಾಮನ್ವೆಲ್ತ್‌ :ಭಾರತೀಯರ ಕ್ರೀಡಾ ಸಾಧನೆ ಅಮೋಘ; ವಿಜೇತರ ಪಟ್ಟಿ ಇಲ್ಲಿದೆ…

ಕಾಮನ್ವೆಲ್ತ್‌ :ಭಾರತೀಯರ ಕ್ರೀಡಾ ಸಾಧನೆ ಅಮೋಘ; ವಿಜೇತರ ಪಟ್ಟಿ ಇಲ್ಲಿದೆ…

ಕಾಮನ್ವೆಲ್ತ್‌ ಗೇಮ್ಸ್‌ ವರ್ಣರಂಜಿತ ತೆರೆ; ಆಸ್ಟ್ರೇಲಿಯದಲ್ಲಿ 2026ರ ಕಾಮನ್ವೆಲ್ತ್‌ ಗೇಮ್ಸ್‌

ಕಾಮನ್ವೆಲ್ತ್‌ ಗೇಮ್ಸ್‌ ವರ್ಣರಂಜಿತ ತೆರೆ; ಆಸ್ಟ್ರೇಲಿಯದಲ್ಲಿ 2026ರ ಕಾಮನ್ವೆಲ್ತ್‌ ಗೇಮ್ಸ್‌

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌

ನೇಪಾಳ ಕ್ರಿಕೆಟ್‌ ತಂಡಕ್ಕೆ ಮನೋಜ್‌ ಪ್ರಭಾಕರ್‌ ಕೋಚ್‌

ಸುನೀಲ್‌ ಚೇಟ್ರಿ, ಮನೀಷಾ ವರ್ಷದ ಶ್ರೇಷ್ಠ ಫುಟ್ಬಾಲರ್‌

ಸುನೀಲ್‌ ಚೇಟ್ರಿ, ಮನೀಷಾ ವರ್ಷದ ಶ್ರೇಷ್ಠ ಫುಟ್ಬಾಲರ್‌

MUST WATCH

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

udayavani youtube

ಬಿಹಾರದಲ್ಲಿ ಜೆಡಿಯು – ಬಿಜೆಪಿ ಮೈತ್ರಿ ಸರ್ಕಾರ ಪತನ

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

ಹೊಸ ಸೇರ್ಪಡೆ

3chandrapalli

ಚಂದ್ರಂಪಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

tdy-11

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಮಳೆಯಿಂದ 65 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ಕೇರಾ ವಿಮೆ

ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ಕೇರಾ ವಿಮೆ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

ಧ್ವಜ ತಯಾರಿಕೆ ಹೇಗೆ? ದೇಶದ ಮನೆ ಮನಗಳಲ್ಲಿ ಹರ್‌ ಘರ್‌ ತಿರಂಗಾ ಅಭಿಯಾನ

2hargar

ದೇವಲ ಗಾಣಗಾಪುರದಲ್ಲಿ “ಹರ್‌ ಘರ್‌ ತಿರಂಗಾ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.