ಭಾರತೀಯ ಒಲಿಂಪಿಕ್ಸ್ ತಂಡಕ್ಕೆ ಐನಾಕ್ಸ್ ಪ್ರಾಯೋಜಕತ್ವ
Team Udayavani, Aug 13, 2020, 7:39 PM IST
Alok Tandon, Chief Executive Officer at Inox Leisure Ltd and Siddharth Jain, Director - INOX Group.
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ಗೆ ತೆರಳಲಿರುವ ಭಾರತೀಯ ಕ್ರೀಡಾ ತಂಡಕ್ಕೆ “ಐನಾಕ್ಸ್ ಗ್ರೂಪ್’ ಸ್ಪಾನ್ಸರ್ ಆಗಲು ಮುಂದೆ ಬಂದಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಗುರುವಾರ ಇದನ್ನು ಪ್ರಕಟಿಸಿತು.
“ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಐನಾಕ್ಸ್ ಗ್ರೂಪ್ ಯಾವತ್ತೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇದೀಗ ಭಾರತೀಯ ಒಲಿಂಪಿಕ್ಸ್ ಕನಸನ್ನು ಸಾಕಾರಗೊಳಿಸುವ ಅಪೂರ್ವ ಅವಕಾಶವೊಂದು ನಮಗೆ ಎದುರಾಗಿದೆ’ ಎಂಬುದಾಗಿ ಗ್ರೂಪ್ನ ನಿರ್ದೇಶಕ ಸಿದ್ಧಾರ್ಥ್ ಜೈನ್ ಹೇಳಿದ್ದಾರೆ.
“ಐನಾಕ್ಸ್ ಗ್ರೂಪ್ ಜತೆ ಬಾಂಧವ್ಯ ಬೆಳೆಸುವುದೊಂದು ಸಂತಸದ ಸಂಗತಿ. ಇಂಥ ಸ್ಥಿತಿಯಲ್ಲೂ ಟೀಮ್ ಇಂಡಿಯಾ ಬೆಂಬಲಕ್ಕೆ ನಿಲ್ಲಲು ಕಾರಣರಾದ ನಿರ್ದೇಶಕ ಜೈನ್ ಅವರಿಗೆ ಕೃತಜ್ಞತೆಗಳು’ ಎಂಬುದಾಗಿ ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು