ಅಂತಾರಾಷ್ಟ್ರೀಯ ಬಾಕ್ಸಿಂಗ್:ಭಾರತದ ನಾಲ್ವರು ಸೆಮಿಗೆ
Team Udayavani, Aug 2, 2019, 5:41 AM IST
ಕಾಸ್ಪಿಯಾಸ್ಕ್ (ರಶ್ಯ): ರಶ್ಯದಲ್ಲಿ ನಡೆಯುತ್ತಿರುವ ಮಾಗೋಮೆಡ್ ಸಲಾಮ್ ಉಮಾಖಾನೋವ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಕೂಟದಲ್ಲಿ ಭಾರತದ ನಾಲ್ವರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಏಶ್ಯ ಚಿನ್ನದ ಪದಕ ವಿಜೇತೆ ಪೂಜಾ ರಾಣಿ (75 ಕೆ.ಜಿ.), ವಿಶ್ವ ಕಂಚಿನ ಪದಕ ವಿಜೇತೆ ಲೌಲಿನಾ (69 ಕೆ.ಜಿ.) ಶ್ರೇಷ್ಠ ನಿರ್ವಹಣೆ ನೀಡಿ ಸೆಮೀಸ್ಗೇರಿದರು.
ಪುರುಷರ ವಿಭಾಗದಲ್ಲಿ ಇಂಡಿಯಾ ಓಪನ್ ಚಿನ್ನದ ಪದಕ ವಿಜೇತ ನೀರಜ್ (57 ಕೆ.ಜಿ.) ಮತ್ತು ಮಾಜಿ ವಿಶ್ವ ಯೂತ್ ಕಂಚಿನ ಪದಕ ವಿಜೇತ ಜಾನಿ (60 ಕೆ.ಜಿ.) ಸೆಮಿಫೈನಲ್ಗೆ ಪ್ರವೇಶಿಸಿ ದೊಡ್ಡ ಪದಕ ಭರವಸೆ ಮೂಡಿಸಿದ್ದಾರೆ.
ಆದರೆ ಮಹಿಳಾ ಬಾಕ್ಸರ್ ಪಿಂಕಿ ಜಾಂಗ್ರಾ (51 ಕೆ.ಜಿ.) ಕ್ವಾರ್ಟರ್ ಫೈನಲ್ನಲ್ಲಿ ಪರಾಭವಗೊಂಡಿದ್ದಾರೆ. ಕೂಟದಲ್ಲಿ 21 ದೇಶಗಳ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ