ನಿಧಾನಗತಿಯ ಬೌಲಿಂಗ್ ಕೊಹ್ಲಿಗೆ 12 ಲಕ್ಷ ರೂ. ದಂಡ
Team Udayavani, Apr 27, 2018, 6:50 AM IST
ಬೆಂಗಳೂರು: ಚೆನ್ನೈ ವಿರುದ್ಧದ ಐಪಿಎಲ್ ಪಂದ್ಯದಲಿಲ ನಿಧಾನಗತಿಯ ಬೌಲಿಂಂಗ್ಗಾಗಿ ಆರ್ಸಿ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ನಿಧಾನಗತಿಯ ಬೌಲಿಂಗ್ಗೆ ಸಂಬಂಧಿಸಿ ಐಪಿಎಲ್ನ ನಿಂತೀ ಸಂಹಿತೆಯಡಿ ಇದು ಅವರ ತಂಡದ ಈ ಋತುವಿನ ಮೊದಲ ಅಪರಾಧವಾಗಿದ್ದರಿಂದ ಮಿಸ್ಟರ್ ಕೊಹ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ನ ಪ್ರಕಟನೆ ತಿಳಿಸಿದೆ. ಕೊಹ್ಲಿಯ ಉದ್ಯೋಗದಾತರು ಈ ದಂಡವನ್ನು ಇತರ ಖರ್ಚುಗಳ ಅಡಿಯಲ್ಲಿ ಪಾವತಿಸಲಿದ್ದಾರೆ.
ಈ ಗೆಲುವಿನಿಂದ ಚೆನ್ನೈ ತಂಡ ಉತ್ತಮ ರನ್ಧಾರಣೆಯ ಆಥಾರದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ
Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ