ಧೋನಿ ನನ್ನ ಸ್ಫೂರ್ತಿ: ಪಾಂಡ್ಯ ಟ್ವೀಟ್‌

Team Udayavani, May 9, 2019, 6:00 AM IST

ಚೆನ್ನೈ: ಟೀಮ್‌ ಇಂಡಿಯಾದ ಅತ್ಯಂತ ಅನುಭವಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಎಲ್ಲರಿಗೂ ಸ್ಫೂರ್ತಿ. ಕ್ರಿಕೆಟ್‌ ಕುಟುಂಬದ ಅಚ್ಚುಮೆಚ್ಚಿನ ಸದಸ್ಯ. ಅನೇಕ ಯುವ ಆಟಗಾರರಿಗೆ ಧೋನಿಯೇ ಮಾದರಿ. ಧೋನಿ ಜತೆಯಲ್ಲೇ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಕೂಡ ಇದಕ್ಕೆ ಹೊರತಲ್ಲ. ಅವರು ಧೋನಿಯನ್ನು ಹೊಗಳಿ ಟ್ವೀಟ್‌ ಮಾಡಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ.

“ಧೋನಿ ನನ್ನ ಪಾಲಿನ ಸ್ಫೂರ್ತಿ, ನನ್ನ ಗೆಳೆಯ, ನನ್ನ ಸಹೋದರ, ನನ್ನ ಲೆಜೆಂಡ್‌’ ಎಂದು ಹಾರ್ದಿಕ್‌ ಪಾಂಡ್ಯ ಟ್ವೀಟ್‌ ಮಾಡಿ ಧೋನಿಯನ್ನು ಕೊಂಡಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ