ರಾಜಸ್ಥಾನಕ್ಕೆ ಕೊನೆಯ ಸ್ಥಾನದ ಅವಮಾನ!

Team Udayavani, Nov 2, 2020, 10:52 PM IST

ರಾಜಸ್ಥಾನಕ್ಕೆ ಕೊನೆಯ ಸ್ಥಾನದ ಅವಮಾನ!

ದುಬಾೖ: ಐಪಿಎಲ್‌ ಇತಿಹಾಸದಲ್ಲಿ ಅಮೋಘ ಆರಂಭ ಪಡೆದ ಹಿರಿಮೆ ರಾಜಸ್ಥಾನ್‌ ರಾಯಲ್ಸ್‌ನದ್ದು. 2008ರ ಚೊಚ್ಚಲ ಐಪಿಎಲ್‌ ಚಾಂಪಿಯನ್‌ ಎಂಬ ಹಿರಿಮೆ ಈ ತಂಡದ್ದಾಗಿದೆ. ಅಂದು ಶೇನ್‌ ವಾರ್ನ್ ಸಾರಥ್ಯದ ರಾಜಸ್ಥಾನ್‌ ಫೈನಲ್‌ನಲ್ಲಿ ಚೆನ್ನೈಗೆ ಸೋಲುಣಿಸಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತ್ತು. ಇದೀಗ 2020ರ ಕೂಟದಿಂದ ರಾಜಸ್ಥಾನ್‌ ನಿರ್ಗಮಿಸಿದೆ, ಅದೂ ಕೊನೆಯ ಸ್ಥಾನಿಯಾಗಿ! ದುರಂತವೆಂದರೆ, ಐಪಿಎಲ್‌ ಚರಿತ್ರೆಯಲ್ಲೇ ಅದು ಕೊನೆಯ ಸ್ಥಾನಕ್ಕೆ ಕುಸಿದದ್ದು ಇದೇ ಮೊದಲು!

14 ಪಂದ್ಯಗಳಲ್ಲಿ ಸ್ಮಿತ್‌ ಪಡೆಗೆ ಒಲಿದದ್ದು 6 ಗೆಲುವು ಮಾತ್ರ. ಚೆನ್ನೈ, ಪಂಜಾಬ್‌ ಕೂಡ ಆರೇ ಪಂದ್ಯ ಜಯಿಸಿದ್ದರೂ ರನ್‌ರೇಟ್‌ನಲ್ಲಿ ರಾಜಸ್ಥಾನ್‌ ಇವೆರಡಕ್ಕಿಂತ ಕೆಳಗಿದೆ.  2008ರಲ್ಲಿ ಮೊದಲ ಕಿರೀಟ ಏರಿಸಿಕೊಂಡ ಬಳಿಕ ರಾಜಸ್ಥಾನ್‌ ರಾಯಲ್ಸ್‌ ಆಟಕ್ಕುಂಟು, ಲೆಕ್ಕಕ್ಕಿಲ್ಲದ ತಂಡವಾಗಿಯೇ ಉಳಿದಿದೆ. ಅನಂತರ ಪ್ಲೇ ಆಫ್‌ ಸುತ್ತು ಪ್ರವೇಶಿಸಲು ಸಾಧ್ಯವಾದದ್ದು 3 ಸಲ ಮಾತ್ರ. 2016 ಮತ್ತು 2017ರಲ್ಲಿ ಅದು ನಿಷೇಧಕ್ಕೊಳಗಾಗಿತ್ತು.

ಈ ಬಾರಿ ರಾಜಸ್ಥಾನ್‌ ಮೇಲೆ ವಿಶೇಷ ನಂಬಿಕೆ ಇಡಲಾಗಿತ್ತು. ಸ್ಮಿತ್‌, ಬಟ್ಲರ್‌, ಆರ್ಚರ್‌, ಸ್ಟೋಕ್ಸ್‌ ಅವರಿಂದ ತಂಡದ “ಫೈಯರ್‌ ಪವರ್‌’ ಹೊರಹೊಮ್ಮಿತು ಎಂದು ಭಾವಿಸಲಾಗಿತ್ತು. ಈ ನಡುವೆ ತೆವಾತಿಯಾ ಡ್ಯಾಶಿಂಗ್‌ ಹೀರೋ ಆಗಿ ಮೂಡಿಬಂದರು. ಆದರೆ ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.

ಟಾಪ್ ನ್ಯೂಸ್

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

1-fdssdf

ರೌಡಿ ಹಿನ್ನಲೆ, ತೆರಿಗೆ ಕಳ್ಳರೇ ಡಿಕೆಶಿ ಆಯ್ಕೆ : ಬಿಜೆಪಿಯಿಂದ ಟ್ವೀಟ್ ಆಸ್ತ್ರಗಳ ಪ್ರಯೋಗ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

covid-1

ಒಮಿಕ್ರಾನ್: ಅಮೆರಿಕಾದಲ್ಲಿ ರೂಪಾಂತರಿ ಮೊದಲ ಪ್ರಕರಣ ವರದಿ

ದೇವೇಗೌಡ

ಡಿ.13ಕ್ಕೆ ಎಚ್‌ಡಿಡಿ ಆತ್ಮ ಚರಿತ್ರೆ ಬಿಡುಗಡೆ

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

1-FFFDSFD

ಅರರೆ…ಇದೇನಿದು ಮೆಹಂದಿ ಬ್ಲೌಸ್..!; ವೈರಲ್ ವಿಡಿಯೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

ಬೆಂಗಳೂರು ಬುಲ್ಸ್‌-ಮುಂಬಾ ಪ್ರೊ ಕಬಡ್ಡಿ ಉದ್ಘಾಟನಾ ಪಂದ್ಯ

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

ಏಶ್ಯನ್‌ ಸ್ಕ್ವಾ ಷ್‌: ಪಾಕಿಸ್ಥಾನವನ್ನು 2-1ರಿಂದ ಮಣಿಸಿದ ಭಾರತ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

MUST WATCH

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

ಹೊಸ ಸೇರ್ಪಡೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

1-fdssdf

ರೌಡಿ ಹಿನ್ನಲೆ, ತೆರಿಗೆ ಕಳ್ಳರೇ ಡಿಕೆಶಿ ಆಯ್ಕೆ : ಬಿಜೆಪಿಯಿಂದ ಟ್ವೀಟ್ ಆಸ್ತ್ರಗಳ ಪ್ರಯೋಗ

ಆರ್ಥಿಕ ಸ್ವಾವಲಂಬನೆ ಅಧ್ಯಯನಕ್ಕೆ ಸಮಿತಿ ರಚನೆ

ಆರ್ಥಿಕ ಸ್ವಾವಲಂಬನೆ ಅಧ್ಯಯನಕ್ಕೆ ಸಮಿತಿ ರಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.