ಮುಂಬೈಗೆ ಮೊದಲ ಸಲ ಧೋನಿ ಇಲ್ಲದ ಎದುರಾಳಿ!

Team Udayavani, Nov 6, 2020, 11:18 PM IST

ಮುಂಬೈಗೆ ಮೊದಲ ಸಲ ಧೋನಿ ಇಲ್ಲದ ಎದುರಾಳಿ!

ದುಬಾೖ: ಮುಂಬೈ ಇಂಡಿಯನ್ಸ್‌ 6ನೇ ಸಲ ಐಪಿಎಲ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಈ ಸಾಧನೆಯಲ್ಲಿ ಮುಂಬೈಗೆ ದ್ವಿತೀಯ ಸ್ಥಾನ. ಚೆನ್ನೈ ಸರ್ವಾಧಿಕ 8 ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದು ದಾಖಲೆ. ಆದರೆ ಈ ಬಾರಿ ಚೆನ್ನೈ ಲೀಗ್‌ ಹಂತದಲ್ಲೇ ನಿರ್ಗಮಿಸಿದೆ. ಹೀಗಾಗಿ ಮುಂಬೈ ಮೊದಲ ಸಲ ಐಪಿಎಲ್‌ ಫೈನಲ್‌ನಲ್ಲಿ ಧೋನಿ ಇಲ್ಲದ ತಂಡವೊಂದನ್ನು ಎದುರಿಸಲಿದೆ!

ಹೌದು, ಮುಂಬೈ ಈ ಹಿಂದೆ 5 ಸಲ ಫೈನಲ್‌ ತಲುಪಿದಾಗಲೂ ಎದುರಾಳಿ ತಂಡದಲ್ಲಿ ಧೋನಿ ಇದ್ದರು. ಇವು 2010, 2013, 2015, 2017 ಮತ್ತು 2019ರ ಪ್ರಶಸ್ತಿ ಸುತ್ತಿನ ಪಂದ್ಯಗಳಾಗಿದ್ದವು. ಇದರಲ್ಲಿ 4 ಸಲ ಮುಂಬೈಗೆ ಚೆನ್ನೈ ತಂಡವೇ ಎದುರಾಗಿತ್ತು. ಹೀಗಾಗಿ ಅಲ್ಲಿ ಧೋನಿ ಉಪಸ್ಥಿತಿ ಇರಲೇಬೇಕಿತ್ತು. 2017ರಲ್ಲಿ ಮುಂಬೈ ತಂಡದ ಫೈನಲ್‌ ಎದುರಾಳಿಯಾಗಿ ಕಾಣಿಸಿಕೊಂಡ ತಂಡ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌. ಅಂದು ಚೆನ್ನೈ ತಂಡಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಧೋನಿ ಪುಣೆ ತಂಡದ ಪರ ಆಡಲಿಳಿದಿದ್ದರು.

ಈ ಬಾರಿ ಮುಂಬೈ ತಂಡದ ಫೈನಲ್‌ ಎದುರಾಳಿ ಯಾರೆಂಬುದು ರವಿವಾರ ರಾತ್ರಿ ತಿಳಿಯಲಿದೆ. ಆದರೆ ಯಾವ ತಂಡ ಎದುರಾದರೂ ಅದರಲ್ಲಿ ಧೋನಿ ಇರುವುದಿಲ್ಲ!

ವರ್ಷ ಬಿಟ್ಟು ವರ್ಷ…
ಇಲ್ಲಿ ಇನ್ನೊಂದು ಸ್ವಾರಸ್ಯವಿದೆ. 2013ರಿಂದ ವರ್ಷ ಬಿಟ್ಟು ವರ್ಷ ಕಪ್‌ ಗೆಲ್ಲತೊಡಗಿದ ಮುಂಬೈ ಇಂಡಿಯನ್ಸ್‌ಗೆ ಈ ವರೆಗೆ ಸತತ ಎರಡು ಸಲ ಚಾಂಪಿಯನ್‌ ಆಗಲು ಸಾಧ್ಯವಾಗಿಲ್ಲ. ಹಾಗೆಯೇ ಅದು “ಸಮ ವರ್ಷ’ದಂದು ಚಾಂಪಿಯನ್‌ ಆದದ್ದಿಲ್ಲ. ಅರ್ಥಾತ್‌, ಮುಂಬೈ ಕಪ್‌ ಎತ್ತಿದ್ದೆಲ್ಲ “ಬೆಸ ವರ್ಷ’ಗಳಂದೇ. 2010ರ “ಸಮ ವರ್ಷ’ದ ಫೈನಲ್‌ನಲ್ಲಿ ಅದು ಚೆನ್ನೈಗೆ ಸೋತಿತ್ತು. ಹಾಗಾದರೆ 2020ರಲ್ಲಿ ಏನು ಕಾದಿದೆ? ಕುತೂಹಲ ಸಹಜ!

ರೋಹಿತ್‌ ಅಜೇಯ ದಾಖಲೆ
ಐಪಿಎಲ್‌ ಫೈನಲ್‌ನಲ್ಲಿ ರೋಹಿತ್‌ ಶರ್ಮ ಅವರದು ಅಜೇಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೂ ಮುನ್ನ ಅವರು 5 ಸಲ ಫೈನಲ್‌ ಆಡಿದ್ದಾರೆ. ಎಲ್ಲದರಲ್ಲೂ ಅವರ ತಂಡವೇ ಚಾಂಪಿಯನ್‌ ಆಗಿರುವುದು ವಿಶೇಷ. ರೋಹಿತ್‌ ಮೊದಲ ಸಲ ಚಾಂಪಿಯನ್‌ ತಂಡದ ಸದಸ್ಯನಾದದ್ದು 2009ರಲ್ಲಿ. ಆಗ ಅವರು ಡೆಕ್ಕನ್‌ ಚಾರ್ಜರ್ ತಂಡದಲ್ಲಿದ್ದರು. ಫೈನಲ್‌ನಲ್ಲಿ ಅದು ಆರ್‌ಸಿಬಿಯನ್ನು ಮಣಿಸಿ ಕಪ್‌ ಎತ್ತಿತ್ತು. ಅನಂತರ ಮುಂಬೈ 4 ಸಲ ಚಾಂಪಿಯನ್‌ ಆದಾಗಲೂ ರೋಹಿತ್‌ ಶರ್ಮ ಅವರೇ ಕ್ಯಾಪ್ಟನ್‌ ಆಗಿದ್ದರು.

ಟಾಪ್ ನ್ಯೂಸ್

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

World Giants

ದಿಲ್ಶನ್,ತರಂಗ ಬ್ಯಾಟಿಂಗ್ ವೈಭವ: ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಏಶ್ಯನ್ ಲಯನ್ಸ್

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Giants

ದಿಲ್ಶನ್,ತರಂಗ ಬ್ಯಾಟಿಂಗ್ ವೈಭವ: ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಏಶ್ಯನ್ ಲಯನ್ಸ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಕೊಹ್ಲಿಗೆ ಶೋಕಾಸ್‌ ನೋಟಿಸ್‌ ನೀಡಬಯಸಿದ್ದ ಗಂಗೂಲಿ?

ಕೊಹ್ಲಿಗೆ ಶೋಕಾಸ್‌ ನೋಟಿಸ್‌ ನೀಡಬಯಸಿದ್ದ ಗಂಗೂಲಿ?

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಒಸಾಕಾ ಆಟ ಮುಗಿಸಿದ ಅನಿಸಿಮೋವಾ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಒಸಾಕಾ ಆಟ ಮುಗಿಸಿದ ಅನಿಸಿಮೋವಾ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

5fire

ಬೆಂಕಿ ಅವಘಡ: ಕೃಷಿಭೂಮಿ ಬೆಂಕಿಗಾಹುತಿ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

4bank

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

3digital

ಡಿಜಿಟಲ್‌ ಸೇವಾ ಸಿಂಧು ಕೇಂದ್ರ ಸೇವೆ ಪಡೆಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.