ಐಪಿಎಲ್ ಹರಾಜು ಬೆಂಗಳೂರಿನಿಂದ ಶಿಫ್ಟ್ ?
Team Udayavani, Jan 6, 2022, 5:00 AM IST
ಹೊಸದಿಲ್ಲಿ: ಕೊರೊನಾ ಕೇಸ್ ಹೆಚ್ಚುತ್ತಿರುವ ಕಾರಣ ಫೆಬ್ರವರಿಯಲ್ಲಿ ನಡೆಯಬೇಕಿರುವ ಐಪಿಎಲ್ ಮೆಗಾ ಹರಾಜನ್ನು ಬಿಸಿಸಿಐ ಬೆಂಗಳೂರಿನಿಂದ ಸ್ಥಳಾಂತರಿಸುವ ಯೋಜನೆಯಲ್ಲಿದೆ ಎನ್ನಲಾಗಿದೆ.
ರಾಜ್ಯದ ಇತರೆಡೆಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಕೇಸ್‌ಗಳ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚಿದೆ. ಹೀಗಾಗಿ ಇಲ್ಲಿ ಬಿಗಿಯಾದ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೇ ಬಿಸಿಸಿಐ ಈ ಹರಾಜಿಗಾಗಿ ಇನ್ನೂ ಹೊಟೇಲನ್ನು ಆಯ್ಕೆ ಮಾಡಿಲ್ಲ. ಐಪಿಎಲ್ ಹರಾಜಿನ ಮೀಸಲು ಕೇಂದ್ರಗಳೆಂದರೆ ಕೋಲ್ಕತಾ, ಕೊಚ್ಚಿ ಮತ್ತು ಮುಂಬಯಿ. ಆದರೆ ಕೋಲ್ಕತಾ ಮತ್ತು ಮುಂಬಯಿಯಲ್ಲೂ ಕೊರೊನಾ ಹಾವಳಿ ತೀವ್ರಗೊಂಡಿದೆ.
ಕೊನೆಯಲ್ಲಿ ಉಳಿದಿರುವುದು ಕೊಚ್ಚಿ ಮಾತ್ರ. ನಿಗದಿಯಂತೆ ಹರಾಜು ಪ್ರಕ್ರಿಯೆ ಫೆ. 12-13ಕ್ಕೆ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2019ರ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ನಿವೃತ್ತಿ
ವಿಂಬಲ್ಡನ್ ಟೆನಿಸ್: ಇಗಾ ಸ್ವಿಯಾಟೆಕ್, ಮರಿಯಾ ಸಕ್ಕರಿ ಮುನ್ನಡೆ
ಮಲೇಶ್ಯ ಓಪನ್ ಬ್ಯಾಡ್ಮಿಂಟನ್: ಪ್ರಣಯ್, ಸಾತ್ವಿಕ್-ಚಿರಾಗ್ ಮುನ್ನಡೆ
ಟೆಸ್ಟ್ ಪಂದ್ಯ: ಇಂಗ್ಲೆಂಡ್ ವಿರುದ್ಧ ದ.ಆಫ್ರಿಕಾದ ಆಲ್ರೌಂಡರ್ ಮರಿಝಾನೆ ಕ್ಯಾಪ್ ಶತಕ
ವೈಟ್ ಬಾಲ್ ಸರಣಿ: ನವೆಂಬರ್ನಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸ