ಐಪಿಎಲ್‌ ಹರಾಜು: 14 ವರ್ಷದ ಬಾಲಕ, 48 ವರ್ಷದ ಹಿರಿಯ ಆಕರ್ಷಣೆ

Team Udayavani, Dec 16, 2019, 3:14 PM IST

ಕೋಲ್ಕತ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಡಿ.19ರಂದು ಆಟಗಾರರ ಹರಾಜು ನಡೆಯಲಿದೆ. ಒಟ್ಟಾರೆ 332 ಕ್ರಿಕೆಟಿಗರು ಹರಾಜಿನಲ್ಲಿದ್ದಾರೆ. ಇದರಲ್ಲಿ ಆಕರ್ಷಣೆಯೆಂದರೆ ಕಿರಿಯ ಹಾಗೂ ಹಿರಿಯ ಕ್ರಿಕೆಟಿಗರು. ಹೌದು,

14 ವರ್ಷದ ಅಫ್ಘಾನಿಸ್ತಾನದ ಸ್ಪಿನ್‌ ಬೌಲರ್‌ ನೂರ್‌ ಅಹ್ಮದ್‌ ಹಾಗೂ 48 ವರ್ಷದ ಪ್ರವೀಣ್‌ ತಾಂಬೆ ಪ್ರಮುಖ ಆಕರ್ಷಣೆಯಾಗಿದ್ದಾರೆ. ನೂರ್‌ ಅಹ್ಮದ್‌ ಐಪಿಎಲ್‌ ಆಟಗಾರರ ಹರಾಜು ಪಟ್ಟಿಯಲ್ಲಿರುವ ಕಿರಿಯ ಕ್ರಿಕೆಟಿಗರಾಗಿದ್ದರೆ ತಾಂಬೆ ಹರಾಜಿನಲ್ಲಿರುವ ಹಿರಿಯ ಕ್ರಿಕೆಟಿಗರಾಗಿದ್ದಾರೆ.

ತಾಂಬೆ 41 ವರ್ಷದಲ್ಲಿ ಐಪಿಎಲ್‌ ಆಡಿದ್ದಾರೆ. 2013 ರಿಂದ 2016ರ ತನಕ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2017ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತಾಂಬೆಯನ್ನು ತಂಡಕ್ಕೆ ಖರೀದಿಸಿತ್ತಾದರೂ ಆಡುವ ತಂಡದೊಳಗೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ