ಸಚಿನ್ ಅಭಿಮಾನಿಗಳಿಗೆ ನಿರಾಸೆ ತಂದ ಸೋಲು
Team Udayavani, Apr 26, 2017, 2:05 PM IST
ಮುಂಬಯಿ: ಸೋಮವಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಜನ್ಮದಿನವಾದ್ದರಿಂದ ‘ವಾಂಖೇಡೆ ಸ್ಟೇಡಿಯಂ’ನಲ್ಲಿ ಭಾರೀ ಸಂಭ್ರಮದ ವಾತಾವರಣ ಕಂಡುಬಂತು. ಪಂದ್ಯದುದ್ದಕ್ಕೂ ವೀಕ್ಷಕರು ಹ್ಯಾಪಿ ಬರ್ತ್ಡೇ ಹಾಡಿನೊಂದಿಗೆ ತೆಂಡುಲ್ಕರ್ ಮೇಲಿನ ತಮ್ಮ ಅಭಿಮಾನವನ್ನು ಪ್ರಕಟಿಸುತ್ತಲೇ ಇದ್ದರು.
ಆದರೆ ಈ ಪಂದ್ಯವನ್ನು ಗೆದ್ದು ತಮ್ಮ ತಂಡದ ಮಾಜಿ ನಾಯಕ ತೆಂಡುಲ್ಕರ್ಗೆ ಜನ್ಮದಿನದ ಉಡುಗೊರೆ ಕೊಡಲು ಮಾತ್ರ ಮುಂಬೈ ಇಂಡಿಯನ್ಸ್ ಕೈಲಾಗಲಿಲ್ಲ. ಇದರಿಂದ ಅಭಿಮಾನಿಗಳು ತೀವ್ರ ನಿರಾಸೆಗೊಳಗಾದರು. ಸಚಿನ್ ತೆಂಡುಲ್ಕರ್ ಅವರ ನಂಬರ್ ವನ್ ಅಭಿಮಾನಿ ಸುಧೀರ್ ಗೌತಮ್ ಕೂಡ ಸ್ಟೇಡಿಯಂನಲ್ಲಿದ್ದು ಮುಂಬೈ ಆಟಗಾರರನ್ನು ಹುರಿದುಂಬಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ