ಸದ್ಯದಲ್ಲೇ ಲಿಯಾಂಡರ್‌ ನಿವೃತ್ತಿ?

Team Udayavani, Dec 9, 2019, 12:22 AM IST

ಹೊಸದಿಲ್ಲಿ: ಭಾರತದ ವಿಶ್ವವಿಖ್ಯಾತ ಡಬಲ್ಸ್‌ ಟೆನಿಸಿಗ ಲಿಯಾಂಡರ್‌ ಪೇಸ್‌ ನಿವೃತ್ತಿ ಹೇಳುವರೇ? ಸ್ವತಃ ಪೇಸ್‌ ಆಡಿದ ಮಾತು ಇದನ್ನು ಪುಷ್ಟೀಕರಿಸುತ್ತದೆ.

ವರದಿಗಾರರೊಂದಿಗೆ ಮಾತನಾಡಿದ 46 ವರ್ಷದ ಪೇಸ್‌, “ನಾನು ಕಳೆದ 30 ವರ್ಷಗಳಿಂದ ಡೇವಿಸ್‌ ಕಪ್‌ ಆಡುತ್ತಿದ್ದೇನೆ. ದೇಶಕ್ಕಾಗಿ ಆಡುತ್ತ ಜೀವನ ಕಳೆದಿದ್ದೇನೆ. ಇನ್ನು ಬಹಳ ಕಾಲ ನನ್ನಿಂದ ಆಡಲು ಸಾಧ್ಯವಿಲ್ಲ. ಇನ್ನು ಒಂದು ವರ್ಷ ಆಡುತ್ತೇನೆನ್ನುವುದು ಸಾಧ್ಯವಿಲ್ಲದ ಮಾತು’ ಎಂದು ಹೇಳಿದ್ದಾರೆ.

“ಯುವ ಆಟಗಾರರನ್ನು ಬೆಳೆಸಬೇಕು. ಈಗಾಗಲೇ ನನಗೆ 46 ವರ್ಷವಾಗಿದೆ. ಹೊಸ ಪೀಳಿಗೆ ಒಳಬರುವುದಕ್ಕಾಗಿ, ನಾನು ಹೊರಗೆ ಹೋಗಲೇಬೇಕಾಗಿದೆ’ ಎಂದಿದ್ದಾರೆ. ಜತೆಗೆ ತಂಡ ಯಾವಾಗ ತನ್ನನ್ನು ಬಯಸಿದರೂ ಆಡಲು ಸಿದ್ಧವಿ ದ್ದೇನೆ ಎಂದೂ ಹೇಳಿದ್ದಾರೆ.ಡಬಲ್ಸ್‌ನಲ್ಲಿ 18 ಗ್ರ್ಯಾನ್‌ಸ್ಲಾéಮ್‌ ಗೆದ್ದಿರುವ ಪೇಸ್‌, ಅಟ್ಲಾಂಟಾ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ರೈಲುಗಳಲ್ಲಿನ ಇ-ಟಿಕೆಟ್‌ನ ಅಕ್ರಮ ಜಾಲವನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಮಂಗಳವಾರ ಬಯಲಿಗೆ ಎಳೆದಿದೆ. ಈ ಜಾಲವು ಪಾಕ್‌, ಬಾಂಗ್ಲಾ ಮತ್ತು ದುಬಾೖಯೊಂದಿಗೆ...

  • ಹೊಸದಿಲ್ಲಿ: ತಮ್ಮನ ಜೀವ ಉಳಿಸಿದ ಅಕ್ಕ ಆರತಿ, ಆ್ಯಂಬುಲೆನ್ಸ್‌ಗೆ ದಾರಿ ತೋರಿದ ಬಾಲಕ ವೆಂಕಟೇಶ್‌ಗೆ ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿಯ ಗೌರವ ಸಂದಿದೆ. ಕರ್ನಾಟಕದ...

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...

  • ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ...