ಸೋಫಿಯಾ ಓಪನ್ ಟೆನಿಸ್: ಜೆನ್ನಿಕ್ ಸಿನ್ನರ್ ಚಾಂಪಿಯನ್
Team Udayavani, Nov 16, 2020, 8:40 AM IST
ಸೋಫಿಯಾ (ಬಲ್ಗೇರಿಯಾ): ಇಟಲಿಯ 19 ವರ್ಷದ ಜೆನ್ನಿಕ್ ಸಿನ್ನರ್ “ಸೋಫಿಯಾ ಓಪನ್’ ಎಟಿಪಿ ಟೆನಿಸ್ ಕೂಟದ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಇದರೊಂದಿಗೆ ಅವರು ಕಳೆದ 12 ವರ್ಷಗಳ ಎಟಿಪಿ ಇತಿಹಾಸದಲ್ಲಿ ಪ್ರಶಸ್ತಿ ಎತ್ತಿದ ಅತೀ ಕಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ರವಿವಾರದ ಪ್ರಶಸ್ತಿ ಸಮರದಲ್ಲಿ ಜೆನ್ನಿಕ್ ಸಿನ್ನರ್ ಕೆನಡಾದ ವಾಸೆಕ್ ಪಾಸ್ಪಿಸಿಲ್ ವಿರುದ್ಧ ಭಾರೀ ಹೋರಾಟ ನಡೆಸಿ 6-4, 3-6, 7-6 (3) ಅಂತರದ ಗೆಲುವು ಕಾಣುವಲ್ಲಿ ಯಶಸ್ವಿಯಾದರು. ಇದು ಸಿನ್ನರ್ ಆಡಿದ ಮೊದಲ ಎಟಿಪಿ ಫೈನಲ್ ಎಂಬುದು ವಿಶೇಷ.
ಇದನ್ನೂ ಓದಿ:ಯುವ ದೇವದತ್ತ ಪಡಿಕ್ಕಲ್ಗೆ ಸ್ಫೂರ್ತಿ ತುಂಬಿದ ಎ.ಬಿ.ಡಿವಿಲಿಯರ್ಸ್
2008ರ “ಡೆಲ್ರೆ ಬೀಚ್ ಟೂರ್ನಿ’ ಯಲ್ಲಿ ಜಪಾನಿನ ಕೀ ನಿಶಿಕೊರಿ 18ರ ಹರೆಯದಲ್ಲಿ ಚಾಂಪಿಯನ್ ಆದ ಬಳಿಕ ಕಿರಿಯನೊಬ್ಬ ಎಟಿಪಿ ಪ್ರಶಸ್ತಿ ಎತ್ತಿದ ಮೊದಲ ನಿದರ್ಶನ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!