ಜಿನ್ಸನ್ ಜಾನ್ಸನ್ ಒಲಿಂಪಿಕ್ಸ್ಗೆ ಆಯ್ಕೆ ಕಷ್ಟ ?
Team Udayavani, Dec 8, 2019, 12:28 AM IST
ಹೊಸದಿಲ್ಲಿ: ಜಕಾರ್ತ ಏಶ್ಯನ್ ಗೇಮ್ಸ್ ನ 1,500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಜಿನ್ಸನ್ ಜಾನ್ಸನ್ ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆಯುವ ಕನಸು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. ಅಭ್ಯಾಸದ ವೇಳೆ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿ ವಿಶ್ರಾಂತಿಯ ಮೊರೆಹೋಗಿದ್ದಾರೆ.
ಜಾನ್ಸನ್ಗೆ ತೀವ್ರ ಪ್ರಮಾಣದ ಗಾಯ ಗಳಾಗಿದ್ದು ಮುಂದಿನ ಕೂಟದಲ್ಲಿ ಭಾಗವ ಹಿಸುವುದು ಕಷ್ಟಕರ. ಹೀಗಾಗಿ ಅವರ ಒಲಿಂಪಿಕ್ ಅರ್ಹತೆ ಕಷ್ಟಸಾಧ್ಯವೆಂದು ಆ್ಯತ್ಲೆಟಿಕ್ ಫೆಡ ರೇಶನ್ ಆಪ್ ಇಂಡಿಯಾ ತಿಳಿಸಿದೆ.
ಗಾಯದ ತೀವ್ರತೆ ಹೆಚ್ಚಾ ಗಿದೆ ಮತ್ತು ಒಲಿಂಪಿಕ್ ಅರ್ಹತೆ ಪಡೆಯಲು 1,500 ಮೀ. ಓಟವನ್ನು 3:35.00 ಸೆಕೆಂಡ್ ಒಳಗಡೆ ಗುರಿ ಮುಟ್ಟಬೇಕಾದುದರಿಂದ ಇದು ಅಸಾಧ್ಯವಾಗಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ