ಕುಸ್ತಿ: ಮಾನ್ಸಿ, ನವೀನ್ಗೆ ಬೆಳ್ಳಿ
Team Udayavani, Jul 22, 2018, 10:40 AM IST
ಹೊಸದಿಲ್ಲಿ: ಏಶ್ಯನ್ ಕಿರಿಯರ ಕುಸ್ತಿ ಕೂಟದಲ್ಲಿ ನವೀನ್ ಮತ್ತು ಮಾನ್ಸಿ ಅಹ್ಲಾವತ್ ಬೆಳ್ಳಿ ಪದಕ ಗೆದ್ದಿದ್ದಾರೆ. ಮಾನ್ಸಿ ವನಿತಾ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ ಜಪಾನಿನ ಅಕೆಯ್ ಹೆನಾಯ್ ವಿರುದ್ಧ 10-0 ಅಂತರದ ಆಘಾತಕಾರಿ ಸೋಲುಂಡರು. ನವೀನ್ 57 ಕೆ.ಜಿ. ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಜ್ಬೆಕಿಸ್ಥಾನದ ಗುಲೊಮೊನ್ ಅಬ್ದುಲ್ಲಾ ವಿರುದ್ಧ ಸೋತರು.
“10-0 ಅಂತರದಿಂದ ಸೋಲುತ್ತೇನೆ ಎಂದು ಕನಸಿನಲ್ಲೂ ಅಂದು ಕೊಂಡಿರಲಿಲ್ಲ. ನನ್ನ ತಂದೆ ಹಾಗೂ ಕೋಚ್ ನಾನು ಚಿನ್ನ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದೆ. ಆದರೆ ಫೈನಲ್ನಲ್ಲಿ ಭಾರೀ ಆಘಾತ ಎದುರಾಯಿತು’ ಎಂದು ಮಾನ್ಸಿ ಪಂದ್ಯದ ಬಳಿಕ ಬೇಸರ ವ್ಯಕ್ತಪಡಿಸಿದ್ದಾರೆ. 70 ಕೆ.ಜಿ. ವಿಭಾಗದಲ್ಲಿ ವಿಶಾಲ್ ಕಂಚಿನ ಪದಕ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ