ವಿಶ್ವ 10ಕೆ ಮ್ಯಾರಥಾನ್‌: ಕೀನ್ಯಾ ಅಥ್ಲೀಟ್‌ಗಳ ಪಾರಮ್ಯ


Team Udayavani, May 28, 2018, 6:25 AM IST

world-10k-marathon-kenya.jpg

ಬೆಂಗಳೂರು: ವಿಶ್ವ 10ಕೆ ಮ್ಯಾರಥಾನ್‌ ಭಾನುವಾರ ಉದ್ಯಾನನಗರಿಯಲ್ಲಿ ಅದ್ಧೂರಿಯಾಗಿ ನಡೆಯಿತು.
ಬೆಳಗ್ಗಿನ ಹಿತವಾದ ವಾತಾವರಣದಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗವಹಿಸಿ ಓಟದ ಮಜಾ ಅನುಭವಿಸಿದರು.

ಎಂದಿನಂತೆ ಈ ಬಾರಿಯೂ ಕೀನ್ಯಾ ಅಥ್ಲೀಟ್‌ಗಳುಮೇಲುಗೈ ಸಾಧಿಸಿದರು. ಪುರುಷರ ವಿಭಾಗದಲ್ಲಿ
ಫ್ರಿ ಕಮೊÌರೊರ್‌ ಚಾಂಪಿಯನ್‌ ಆದರು. ಮಹಿಳಾ ವಿಭಾಗದಲ್ಲಿ ಅಗ್ನೆಸ್‌ ಟಿರೋಪ್‌ ಮೊದಲ ಸ್ಥಾನಿಯಾದರು. ಎಲೈಟ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು ಇಬ್ಬರೂ ಕೂಡ ಕೀನ್ಯಾ ಅಥ್ಲೀಟ್‌ಗಳು ಎನ್ನುವುದು ವಿಶೇಷ.

ಕಮೊÌರೊರ್‌ಗೆ ರೋಚಕ ಜಯ: ಪುರುಷರ ಎಲೈಟ್‌ ವಿಭಾಗದ ಮ್ಯಾರಥಾನ್‌ ಜಿದ್ದಾಜಿದ್ದಿನಿಂದ ಕೂಡಿತ್ತು.
ಕಮೊÌರೊರ್‌ 10 ಕಿ.ಮೀ. ಓಟವನ್ನು 28.18 ನಿಮಿಷಗಳಲ್ಲಿ ಗುರಿ ತಲುಪಿದರು.

ಇವರಿಗೆ ಇಥಿಯೋಪಿಯಾದ ಬಿರ್ಹಾನು ಲೆಗೀಸ್‌ (28.38 ನಿಮಿಷ) 2ನೇ ಸ್ಥಾನಿ ಅತ್ಯುತ್ತಮ ಫೈಟ್‌ ನೀಡಿದರು. ಆದರೆ ಕೊನೆಯ ಕ್ಷಣದಲ್ಲಿ ಕಮೊÌರೊರ್‌ ಎದುರು ಇವರು ಸೋಲು ಅನುಭವಿಸಬೇಕಾಯಿತು. ಇನ್ನೋರ್ವ ಇಥಿಯೋಪಿಯಾ ಓಟಗಾರ ಮೊಸಿನೆಟ್‌ ಗೆರೆಮ್‌ 28.39 ನಿಮಿಷಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು.

ಮೂರು ಸೆಕೆಂಡ್‌ ಅಂತರದಲ್ಲಿ ಗೆದ್ದ ಟಿರೋಪ್‌: ಎಲೈಟ್‌ ಮಹಿಳಾ ವಿಭಾಗದ 10ಕೆ ಮ್ಯಾರಥಾನ್‌ ಕೂಡ ಜಿದ್ದಾಜಿದ್ದಿನಿಂದ ಕೂಡಿತ್ತು. ಕೀನ್ಯಾದ ಅಗ್ನೆಸ್‌ ಟಿರೋಪ್‌ ಹಾಗೂ ಇಥಿಯೋಪಿಯಾದ ಸೆನ್ಬೆರೆ ಟೆಫೆರಿ ನಡುವೆ ಪ್ರಬಲ ಹೋರಾಟ ಕಂಡುಬಂತು. ಅಂತಿಮವಾಗಿ ಕೇವಲ 3 ಸೆಕೆಂಡ್ಸ್‌ ಅಂತರದಲ್ಲಿ ಅಗ್ನೆಸ್‌ ಟಿರೋಪ್‌ ಚಾಂಪಿಯನ್‌ ಆದರು. ಮೊದಲ ಸ್ಥಾನಿಯಾದ ಅಗ್ನೆಸ್‌ ಟಿರೋಪ್‌ 31.19 ಸೆಕೆಂಡ್ಸ್‌ ಅಂತರದಲ್ಲಿ ಮೊದಲ ಸ್ಥಾನಿಯಾದರೆ ಸೆನ್ಬೆರೆ ಟೆಫೆರಿ 31.22 ಸೆಕೆಂಡ್ಸ್‌ ಅಂತರದಲ್ಲಿ 2ನೇ ಸ್ಥಾನ ಪಡೆದರು. ಕೀನ್ಯಾದ ಕ್ಯಾರೋಲಿನ ಕಿಪ್‌ ಕಿರುಯ್‌ (31.28 ನಿಮಿಷ) ತೃತೀಯ ಸ್ಥಾನ ಪಡೆದರು.

ಸುರೇಶ್‌, ಸಂಜೀವಿನಿಗೆ ಪ್ರಶಸ್ತಿ ಗರಿ: ಭಾರತೀಯ ಪುರುಷರ ವಿಭಾಗದಲ್ಲಿ ಸುರೇಶ್‌ ಕುಮಾರ್‌ (30.12 ನಿಮಿಷ)ಮೊದಲ ಸ್ಥಾನ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಸಂಜೀವಿನಿ ಜಾಧವ್‌ (33.38 ನಿಮಿಷ) ಚಾಂಪಿಯನ್‌ ಆದರು.

10ಕೆ ಅಗ್ರ 5 ವಿಜೇತರ ಪಟ್ಟಿ
ಎಲೈಟ್‌ ಪುರುಷರ ವಿಭಾಗ:
ಫ್ರಿ ಕಮೊÌರೊರ್‌ (ಕೀನ್ಯಾ- 28.18 ನಿಮಿಷ),ಬಿರ್ಹಾನು ಲೆಗೀಸ್‌ (ಇಥಿಯೋಪಿಯಾ-28.38 ನಿಮಿಷ), ಮೊಸಿನೆಟ್‌ ಗೆರೆಮ್‌ (ಇಥಿಯೋಪಿಯಾ-28.39 ನಿಮಿಷ), ಅಲೆಕ್ಸ್‌ ಕೊರಿಯೊ (ಕೀನ್ಯಾ-28.44 ನಿಮಿಷ), ಎಡ್ವಿನ್‌ ಕಿಪ್ಟೊ (ಕೀನ್ಯಾ-28.50 ನಿಮಿಷ)

ಎಲೈಟ್‌ ಮಹಿಳಾ ವಿಭಾಗ: ಅಗ್ನೆಸ್‌ ಟಿರೊಪ್‌ (ಕೀನ್ಯಾ-31.19 ನಿಮಿಷ), ಸೆನ್ಬೆರೆ ಟೆಫೆರಿ (ಇಥಿಯೋಪಿಯಾ-31.22 ನಿಮಿಷ), ಕಿಪ್‌ ಕಿರುಯ್‌(ಕೀನ್ಯಾ-31.28 ನಿಮಿಷ), ಗುಡೆಟ(ಇಥಿಯೋಪಿಯಾ-31.53ನಿಮಿಷ), ಕಮುಲು (ಕೀನ್ಯಾ-32.16 ನಿಮಿಷ)ಭಾರತೀಯ ಪುರುಷರ ವಿಭಾಗ: ಸುರೇಶ್‌ ಕುಮಾರ್‌ (30.12ನಿಮಿಷ), ಮನ್‌ಸಿಂಗ್‌ (30.12 ನಿಮಿಷ), ಶಂಕರ್‌ ಮನ್‌ ಥಾಪ (30.41 ನಿಮಿಷ), ಶ್ರೀನು (30.58 ನಿಮಿಷ), ಬೆಳ್ಳಿಯಪ್ಪ (31.10 ನಿಮಿಷ)

ಭಾರತೀಯ ಮಹಿಳಾ ವಿಭಾಗ: ಸಂಜೀವಿನಿ ಜಾಧವ್‌ (33.38 ನಿಮಿಷ), ಸ್ವಾತಿ ಗಢಾವೆ (35.8 ನಿಮಿಷ), ಕಿರಣ್‌ಜಿತ್‌ ಕೌರ್‌ (35.25 ನಿಮಿಷ), ವರ್ಷಾ ನಮ್‌ದೇವ್‌ (35.54 ನಿಮಿಷ), ಪ್ರೀತಿ ಲಾಂಬಾ
(36.26 ನಿಮಿಷ)

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.