ಖೇಲೋ ಇಂಡಿಯಾ: ಜಿಮ್ನಾಸ್ಟ್ ಪ್ರಿಯಾಂಕಾಗೆ 4ನೇ ಚಿನ್ನ
Team Udayavani, Jan 11, 2020, 11:22 PM IST
ಗುವಾಹಾಟಿ: ಮೂರನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮೊದಲ ದಿನದ ತಾರಾ ಜಿಮ್ನಾಸ್ಟ್, ತ್ರಿಪುರಾದ ಪ್ರಿಯಾಂಕಾ ದಾಸ್ಗುಪ್ತ ಶನಿವಾರ ಕೂಡ ಚಿನ್ನದ ಬೇಟೆ ಮುಂದುವರಿಸಿದ್ದಾರೆ. ತಮ್ಮ ಸ್ವರ್ಣ ಪದಕಗಳ ಸಂಖ್ಯೆಯನ್ನು 4ಕ್ಕೆ ಏರಿಸಿಕೊಂಡಿದ್ದಾರೆ.
ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಆಸ್ಮಿ ಅಂಕುಶ್ ಬಡಾಡೆ ಮತ್ತು ಉತ್ತರಪ್ರದೇಶದ ಜತಿನ್ ಕುಮಾರ್ ಕಮೋಜಿಯ ಶನಿವಾರವೂ ಬಂಗಾರಕ್ಕೆ ಕೊರಳೊಡ್ಡಿದರು. ಇವರ ಬಂಗಾರದ ಸಂಖ್ಯೆ ಈಗ ಮೂರಕ್ಕೆ ಏರಿದೆ. ಅಂಡರ್-17 ವಿಭಾಗದ ಬಾಲಕರ 3 ಸಾವಿರ ಮೀ. ರೇಸ್ನಲ್ಲಿ ಮಧ್ಯಪ್ರದೇಶದ ಅರ್ಜುನ್ ವಸ್ಕಾಲೆ, ಜಾವೇಲಿನ್ ಎಸೆತದಲ್ಲಿ ವಿವೇಕ್ ಕುಮಾರ್ ಚಿನ್ನಕ್ಕೆ ಕೊರಳೊಡಿಡªರು.
ಬಾಲಕರ ಅಂಡರ್-21 ವಿಭಾಗದ 5 ಸಾವಿರ ಮೀ. ಓಟದಲ್ಲಿ ಕಳೆದ ಬಾರಿಯ ಚಾಂಪಿಯನ್ ಅಜಿತ್ ಕುಮಾರ್ ಸಣ್ಣ ಅಂತರದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ