“ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌’:ಥಾಯ್ಲೆಂಡ್‌ ವಿರುದ್ಧ 1-0 ಜಯ

Team Udayavani, Jun 9, 2019, 6:00 AM IST

ಹೊಸದಿಲ್ಲಿ: ಆತಿಥೇಯ ಥಾಯ್ಲೆಂಡ್‌ ತಂಡವನ್ನು 1-0 ಗೋಲಿನಿಂದ ಕೆಡವಿದ ಭಾರತ “ಕಿಂಗ್ಸ್‌ ಕಪ್‌ ಫ‌ುಟ್‌ಬಾಲ್‌’ ಕೂಟದಲ್ಲಿ 3ನೇ ಸ್ಥಾನ ಪಡೆಯಲು ಯಶಸ್ವಿಯಾಗಿದೆ.

ಕಳೆದ ಏಶ್ಯನ್‌ ಕಪ್‌ನಲ್ಲಿ ಭಾರತದ ಕೈಯಲ್ಲಿ 1-4 ಅಂತದ ಸೋಲಿಗೆ ಸೇಡು ತೀರಿಸಿಕೊಳ್ಳಲು ಥಾಯ್ಲೆಂಡ್‌ ಬಹಳಷ್ಟು ಶ್ರಮ ವಹಿಸಿದರೂ ಯಶಸ್ಸು ದೊರಕಲಿಲ್ಲ. ಹೀಗಾಗಿ ಥಾಯ್ಲೆಂಡ್‌ 2019ರಲ್ಲಿ ಭಾರತದೆದುರು ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಾಣುವಂತಾಯಿತು. ಇದು ನೂತನ ಕೋಚ್‌ ಸ್ಟಿಮಾಕ್‌ ಪಾಲಿಗೆ ಮೊದಲ ಜಯವಾ ಗಿದೆ. ಈ ಕೂಟದ ಮೊದಲ ಪಂದ್ಯದಲ್ಲಿ ಭಾರತ ಕೋರ್ಸೊ ವಿರುದ್ಧ 1-3
ಅಂತರದಿಂದ ಸೋತಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ