ಕಿಂಗ್ಸ್ಇಲೆವೆನ್ ಪಂಜಾಬ್ ಗೆ ಇನ್ನೂ ಸಿಕ್ಕಿಲ್ಲ ಟೈಟಲ್ ಸ್ಪಾನ್ಸರ್
Team Udayavani, Mar 22, 2019, 2:47 AM IST
ಮೊಹಾಲಿ: ಆರ್. ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಐಪಿಎಲ್ ಹಣಾಹಣಿಗೇನೋ ಅಣಿಯಾಗಿದೆ. ಆದರೆ ಮೊಹಾಲಿ ಮೂಲದ ಈ ಫ್ರಾಂಚೈಸಿಗೆ ಇನ್ನೂ “ಟೈಟಲ್ ಸ್ಪಾನ್ಸರ್’ಗಳೇ ಸಿಕ್ಕಿಲ್ಲ!
ಕಳೆದ ಕೆಲವು ತಿಂಗಳಿಂದಲೂ ಪಂಜಾಬ್ ಫ್ರಾಂಚೈಸಿ ಟೈಟಲ್ ಪ್ರಾಯೋಜಕರಿಗೆ ಹುಡುಕಾಟ ನಡೆಸುತ್ತಲೇ ಇತ್ತು. ಅಲ್ಲದೇ ಇದರ ಮೊತ್ತವನ್ನು ಚೆನ್ನೈ ಮತ್ತು ಮುಂಬೈ ಫ್ರಾಂಚೈಸಿಗಳ ಟೈಟಲ್ಗಿಂತಲೂ ಶೇ. 50ರಷ್ಟು ಕಡಿಮೆ ಇರಿಸಿತ್ತು. ಆದರೆ ಮುಂಬೈ ಮತ್ತು ಚೆನ್ನೈಗೆ ಈಗಾಗಲೇ ಪ್ರಾಯೋಜಕರು ಸಿಕ್ಕಿದ್ದಾರೆ. ಹಾಲಿ ಚಾಂಪಿಯನ್ ಚೆನ್ನೈ “ಮುತ್ತೂಟ್ ಫೈನಾನ್ಸ್’ ಜತೆ ಸುದೀರ್ಘ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂಬೈಗೆ ಕೊರಿಯನ್ ಬ್ರ್ಯಾಂಡ್ ಆಗಿರುವ “ಸ್ಯಾಮ್ಸಂಗ್’ ಸಿಕ್ಕಿದೆ. ಪಂಜಾಬ್ ಮಾತ್ರ ಈ ನಿಟ್ಟಿನಲ್ಲಿ ಭಾರೀ ಹಿಂದುಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ