ಕೆ.ಎಲ್.ರಾಹುಲ್ ಕಳಪೆ ಪ್ರದರ್ಶನಕ್ಕೆ ಟ್ವೀಟರ್ನಲ್ಲಿ ಕಿಡಿಕಿಡಿ
Team Udayavani, Jan 4, 2019, 12:30 AM IST
ಸಿಡ್ನಿ: ಕರ್ನಾಟಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಕಳಪೆ ಪ್ರದರ್ಶನ ಸಿಡ್ನಿ ಟೆಸ್ಟ್ನಲ್ಲೂ ಮುಂದುವರಿದಿದೆ. ಕೇವಲ 9 ರನ್ಗೆ ರಾಹುಲ್ ಔಟಾಗಿರುವುದಕ್ಕೆ ಭಾರತ ಕ್ರಿಕೆಟ್ ಅಭಿಮಾನಿಗಳ ಕಣ್ಣು ಕೆಂಪಗಾಗಿದೆ.
ಹಲವಾರು ಕ್ರಿಕೆಟ್ ಅಭಿಮಾನಿಗಳು ಟ್ವೀಟರ್ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಆರಂಭಿಕರಾಗಿ ಕಣಕ್ಕೆ ಇಳಿದ ನಿಮಗೆ ಏನು ದೆವ್ವ ಮೆಟ್ಟಿಕೊಂಡಿದೆಯೇ? ಇದೆಂತಹ ಆಯ್ಕೆ? ಪದೇ ಪದೇ ವಿಫಲರಾಗುವ ಕ್ರಿಕೆಟಿಗರನ್ನು ಏಕೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಿಕೊಳ್ಳುತ್ತೀರಿ?’ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಉತ್ತಮ ಅವಕಾಶಗಳನ್ನು ಹಾಳು ಮಾಡುವುದಲ್ಲಿ ರಾಹುಲ್ಗಿಂತ ಶ್ರೇಷ್ಠ ವ್ಯಕ್ತಿ ಮತ್ತೂಬ್ಬರಿಲ್ಲ’ ಎಂದು ಮತ್ತೂಬ್ಬ ಕ್ರಿಕೆಟ್ ಅಭಿಮಾನಿ ಕುಟುಕಿದ್ದಾರೆ. “ರಾಹುಲ್ ಬ್ಯಾಟಿಂಗ್ಗೆ ಇಳಿದಾಗ ಒಲೆಯಲ್ಲಿ ಮ್ಯಾಗಿ ಇಟ್ಟಿದ್ದೆ. ನೀರು ಇನ್ನೂ ಕುದಿದಿರಲಿಲ್ಲ. ಅಷ್ಟರಲ್ಲಿ ರಾಹುಲ್ ಕೂಡ ಕ್ರೀಸ್ನಲ್ಲಿಲ್ಲ’ ಎಂದು ಮತ್ತೋರ್ವ ಅಭಿಮಾನಿ ರಾಹುಲ್ರನ್ನು ಅಪಹಾಸ್ಯ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ