16ರ ಸುತ್ತಿಗೆ ಕ್ವಿಟೋವಾ

Team Udayavani, Jul 7, 2019, 5:05 AM IST

ಲಂಡನ್‌: ಎರಡು ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ 5 ವರ್ಷಗಳ ಬಳಿಕ ವಿಂಬಲ್ಡನ್‌ ಟೆನಿಸ್‌ ಕೂಟದ 16ರ ಸುತ್ತು ಪ್ರವೇಶಿಸಿದ್ದಾರೆ. ಶನಿವಾರದ ಪಂದ್ಯದಲ್ಲಿ ಅವರು ಪೋಲೆಂಡ್‌ನ‌ ಮಾಗಾx ಲಿನೆಟ್‌ ವಿರುದ್ಧ 6-3, 6-2 ಅಂತರದ ಗೆಲುವು ಸಾಧಿಸಿದರು.

ಸೆರೆನಾ ವಿಲಿಯಮ್ಸ್‌, ಕೀ ನಿಶಿಕೊರಿ ಕೂಡ ಇದೇ ಹಂತ ತಲುಪಿದ್ದಾರೆ. 37ರ ಹರೆಯದ ಸೆರೆನಾ 6-3, 6-4ರಿಂದ ಜರ್ಮನಿಯ ಜೂಲಿಯಾ ಜಾಜ್‌Õì ಅವರನ್ನು ಸೋಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಕೀ ನಿಶಿಕೊರಿ ಅಮೆರಿಕದ ಸ್ಟೀವ್‌ ಜಾನ್ಸನ್‌ ವಿರುದ್ಧ 6-4, 6-3, 6-2 ಅಂತರದ ಮೇಲುಗೈ ಸಾಧಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ