34ನೇ ಹ್ಯಾಟ್ರಿಕ್ ಗೋಲು ಹೊಡೆದ ಮೆಸ್ಸಿ; ರೊನಾಲ್ಡೋ ದಾಖಲೆ ಸನಿಹ
Team Udayavani, Nov 10, 2019, 12:32 PM IST
ಬಾರ್ಸಿಲೋನ: ಫುಟ್ ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಮೆಸ್ಸಿ ಗೋಲಿನ ಸಹಾಯದಿಂದ ಬಾರ್ಸಿಲೋನ ತಂಡ ಸೆಲ್ಟಾ ವಿಗೋ ತಂಡದ ವಿರುದ್ದ ಭರ್ಜರಿ ಗೆಲುವು ಬಾರಿಸಿದ್ದಾರೆ.
ವೃತ್ತಿ ಜೀವನದ 34ನೇ ಹ್ಯಾಟ್ರಿಕ್ ಬಾರಿಸಿದ ಮೆಸ್ಸಿ ಮತ್ತೋರ್ವ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ದಾಖಲೆ ಸರಿಗಟ್ಟಿದ್ದಾರೆ. ರೋನಾಲ್ಡೋ ಕೂಡಾ 34 ಹ್ಯಾಟ್ರಿಕ್ ಬಾರಿಸಿದ್ದಾರೆ.
ಬಾರ್ಸಿಲೋನ ತಂಡ ಸೆಲ್ಟಾ ವಿಗೋ ತಂಡದ ವಿರುದ್ಧ 4-1 ಅಂತರದಿಂದ ಗೆಲುವು ಸಾಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ