ಬಾರ್ಸಿಲೋನಾ ಕ್ಲಬ್ ತೊರೆಯುವ ಮೆಸ್ಸಿ
Team Udayavani, Aug 26, 2020, 8:57 PM IST
ಬಾರ್ಸಿಲೋನಾ (ಸ್ಪೇನ್): ಇತ್ತೀಚೆಗಷ್ಟೇ ಬೇಯರ್ನ್ ಮ್ಯೂನಿಚ್ ಕೂಟ ಮುಗಿದಿದೆ. ಅಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್ ಎದುರು ಲಿಯೋನೆಲ್ ಮೆಸ್ಸಿ ನಾಯಕತ್ವದ ಬಾರ್ಸಿಲೊನಾ 2-8ರಿಂದ ಹೀನಾಯವಾಗಿ ಸೋತಿತ್ತು. ಆ ಸಂಕಟದ ಬೆನ್ನಲ್ಲೇ ನಾಯಕ ಮೆಸ್ಸಿ ತಂಡವನ್ನು ತೊರೆಯುವುದಾಗಿ ಪ್ರಕಟಿಸಿದ್ದಾರೆ. ಅವರು ಈಗಾಗಲೇ ಮ್ಯಾಂಚೆಸ್ಟರ್ ಸಿಟಿ ತಂಡದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ವಿಶ್ವದ ಫುಟ್ಬಾಲ್ ದಂತಕತೆ ಮೆಸ್ಸಿ ಒಂದು ಕಾಲದಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಆ ಶಕ್ತಿ ಕುಗ್ಗಿದೆ ಎನ್ನುವುದು ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ. ಇದಕ್ಕೆ ಇತರ ಆಟಗಾರರ ಕಳಪೆ ಆಟವೂ ಕಾರಣವಿರಬಹುದು. 2018ರಿಂದ ಸತತವಾಗಿ ಸೋಲುಗಳೇ ಎದುರಾಗುತ್ತಿವೆ. 2020ರಲ್ಲಂತೂ ಪೂರ್ತಿಯಾಗಿ ಸೋಲೇ ಕಂಡುಬಂದಿದೆ. ಮೆಸ್ಸಿ ಬಾರ್ಸಿಲೋನಾ ತೊರೆಯಲು ಇದೇ ಕಾರಣ ಇರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ