ಮಲೇಶ್ಯ: ಸೆಮಿಫೈನಲ್ಗೆ ಏರಲು ಸಿಂಧು, ಸೈನಾ ವಿಫಲ
Team Udayavani, Jan 10, 2020, 11:22 PM IST
ಕೌಲಾಲಂಪುರ: ಕಳೆದ ವರ್ಷವನ್ನು ಬಹುತೇಕ ನಿರಾಸೆಯಲ್ಲೇ ಮುಗಿಸಿದ ಭಾರತದ ಬ್ಯಾಡ್ಮಿಂಟನ್ಗೆ ನೂತನ ವರ್ಷಾರಂಭ ಕೂಡ ಹರುಷವನ್ನು ತಂದಿಲ್ಲ. “ಮಲೇಶ್ಯ ಮಾಸ್ಟರ್ ಸೂಪರ್ 500′ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್ ಫೈನಲ್ನಲ್ಲಿ ತಾರಾ ಆಟಗಾರ್ತಿಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಸೋಲು ಕಂಡಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯಗೊಂಡಿದೆ.
ಶುಕ್ರವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಖ್ಯಾತಿಯ ಪಿ.ವಿ. ಸಿಂಧು, ಚೈನೀಸ್ ತೈಪೆಯ ಅಗ್ರ ಶ್ರೇಯಾಂಕಿತ ಆಟಗಾರ್ತಿ ತೈ ಜು ಯಿಂಗ್ ವಿರುದ್ಧ 16-21, 16-21 ನೇರ ಗೇಮ್ಗಳ ಸೋಲನುಭವಿಸಿದರು.
ಮತ್ತೂಂದು ಕ್ವಾರ್ಟರ್ ಫೈನಲ್ನಲ್ಲಿ ಸೈನಾ ನೆಹ್ವಾಲ್ ಸ್ಪೇನಿನ ಕ್ಯಾರೋಲಿನಾ ಮರಿನ್ಗೆ ಸಾಟಿಯಾಗಲೇ ಇಲ್ಲ. ಒಲಿಂಪಿಕ್ ಚಾಂಪಿಯನ್ ಖ್ಯಾತಿಯ ಮರಿನ್ 21-8, 21-7 ಅಂಕಗಳಿಂದ ಸೈನಾಗೆ ಆಘಾತವಿಕ್ಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ