ರಾಷ್ಟ್ರೀಯ ಬಾಕ್ಸಿಂಗ್‌ ಶಿಬಿರ: ಮೇರಿ, ಅಮಿತ್‌ ಪಂಘಲ್‌ ಹೆಸರಿಲ್ಲ

Team Udayavani, Dec 10, 2021, 6:08 AM IST

ರಾಷ್ಟ್ರೀಯ ಬಾಕ್ಸಿಂಗ್‌ ಶಿಬಿರ: ಮೇರಿ, ಅಮಿತ್‌ ಪಂಘಲ್‌ ಹೆಸರಿಲ್ಲ

ಹೊಸದಿಲ್ಲಿ: ರಾಷ್ಟ್ರೀಯ ಬಾಕ್ಸಿಂಗ್‌ ಶಿಬಿರಕ್ಕೆಂದು ಅಂತಿಮಗೊಳಿಸಲಾದ  ಬಾಕ್ಸರ್‌ಗಳ ಯಾದಿಯಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ. ಮೇರಿ ಕೋಮ್‌ ಮತ್ತು ಏಶ್ಯಾಡ್‌ ಚಿನ್ನದ ಪದಕ ವಿಜೇತ ಅಮಿತ್‌ ಪಂಘಲ್‌ ಹೆಸರು ಕಾಣಿಸಿಕೊಂಡಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾ ಬೊರ್ಬೋಹೇನ್‌ ಸ್ಥಾನ ಪಡೆದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಪುರುಷರ ವಿಭಾಗದ 5 ಮಂದಿ ಬಾಕ್ಸರ್‌ಗಳಾದ ಮನೀಷ್‌ ಕೌಶಿಕ್‌, ಆಶಿಷ್‌ ಚೌಧರಿ, ವಿಕಾಸ್‌ ಕೃಷ್ಣನ್‌, ಸತೀಶ್‌ ಕುಮಾರ್‌ ಕೂಡ ಈ 52 ಮಂದಿಯ ಯಾದಿಯಲ್ಲಿಲ್ಲ. ಇವರಲ್ಲಿ ವಿಕಾಸ್‌ ಕೃಷ್ಣನ್‌ ಭುಜದ ನೋವಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ್ಯಾರೂ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದ ಕಾರಣ ಶಿಬಿರಕ್ಕೆ ಆಯ್ಕೆಯಾಗಿಲ್ಲ ಎಂದು ಅಖೀಲ ಭಾರತ ಬಾಕ್ಸಿಂಗ್‌ ಫೆಡರೇಶನ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವನಿತಾ ಶಿಬಿರದಲ್ಲಿ 49 ಮಂದಿ ಬಾಕ್ಸರ್‌ಗಳಿದ್ದಾರೆ. ಮಾಜಿ ಜೂ. ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ (52 ಕೆಜಿ), ಏಶ್ಯನ್‌ ಚಾಂಪಿಯನ್‌ ಪೂಜಾ ರಾಣಿ (81 ಕೆಜಿ) ಪ್ರಮುಖರು. ಲವ್ಲಿನಾ ಬೊರ್ಗೊಹೇಮ್‌ ಕೂಡ ನ್ಯಾಶನಲ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ, ಆದರೆ ಟೋಕಿಯೊ ಒಲಿಂಪಿಕ್ಸ್‌ ಪದಕ ವಿಜೇತೆ ಎಂಬ ಕಾರಣಕ್ಕಾಗಿ ಆಯ್ಕೆ ಮಾಡಲಾಗಿದೆ.

ಮನೆಯಲ್ಲೇ ಮೇರಿ ಅಭ್ಯಾಸ:

ಈ ಸಂದರ್ಭದಲ್ಲಿ ಮೇರಿ ಕಾಮ್‌ ಅವರನ್ನು ಸಂಪರ್ಕಿಸಿದಾಗ, ತಾನೀಗ ಮನೆಯಲ್ಲೇ ಅಭ್ಯಾಸ ನಡೆಸುತ್ತಿದ್ದು, ವಿಶ್ವ ಚಾಂಪಯನ್‌ಶಿಪ್‌ಗೆ ಅಣಿಯಾಗಿತ್ತಿದ್ದೇನೆ ಎಂದಿದ್ದಾರೆ.

ಪುರುಷರ ಬಾಕ್ಸಿಂಗ್‌ ಶಿಬಿರ ಡಿ. 11ರಿಂದ 24ರ ತನಕ ಪಟಿಯಾಲಾದ “ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ನ್ಪೋರ್ಟ್ಸ್’ನಲ್ಲಿ ನಡೆಯಲಿದೆ. ವನಿತಾ ಶಿಬಿರದ ತಾಣ ರೋಹ್ಟಕ್‌ನ ಸಾಯ್‌ ಸೆಂಟರ್‌.

ಟಾಪ್ ನ್ಯೂಸ್

Rain-M

Heavy Rain: ಪುತ್ತೂರು ಸೇರಿದಂತೆ 4 ತಾಲೂಕಿನ ಶಾಲಾ ಕಾಲೇಜಿಗೆ ಜು.19ಕ್ಕೆ ರಜೆ

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ-ನತಾಶಾ

Karadi-savu

Gundlupet: ಸಿಡಿಮದ್ದು ಸಿಡಿದು ಕರಡಿ ಮೃತ್ಯು

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

1-sss

Hill collapse; ಶಿರಾಡಿ ಘಾಟ್ ನಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧ

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ-ನತಾಶಾ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

ICC suffered a loss of Rs 167 crore from T20 World Cup 2024

T20 World Cup 2024 ಆಯೋಜನೆಯಿಂದ 167 ಕೋಟಿ ರೂ ನಷ್ಟ ಅನುಭವಿಸಿದ ಐಸಿಸಿ; ಆಗಿದ್ದೇನು?

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

TeamIndia; ರೋಹಿತ್ ಗೆ ವಿಶ್ರಾಂತಿರಜೆ ನೀಡದ ಗಂಭೀರ್; ಪಾಂಡ್ಯ ಕೈತಪ್ಪುತ್ತಾ ಟಿ20 ನಾಯಕತ್ವ?

TeamIndia; ರೋಹಿತ್ ಗೆ ವಿಶ್ರಾಂತಿರಜೆ ನೀಡದ ಗಂಭೀರ್; ಪಾಂಡ್ಯ ಕೈತಪ್ಪುತ್ತಾ ಟಿ20 ನಾಯಕತ್ವ?

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-aane-aa

Animal communication language; ಆನೆಗಳಿಗೂ ಹೆಸರಿವೆ ಗೊತ್ತಾ…!

Rain-M

Heavy Rain: ಪುತ್ತೂರು ಸೇರಿದಂತೆ 4 ತಾಲೂಕಿನ ಶಾಲಾ ಕಾಲೇಜಿಗೆ ಜು.19ಕ್ಕೆ ರಜೆ

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ-ನತಾಶಾ

Karadi-savu

Gundlupet: ಸಿಡಿಮದ್ದು ಸಿಡಿದು ಕರಡಿ ಮೃತ್ಯು

police crime

Andhra Pradesh; ಟಿಡಿಪಿ ಕಾರ್ಯಕರ್ತನಿಂದ ವೈಎಸ್‌ಆರ್‌ಸಿಪಿ ಕಾರ್ಯಕರ್ತನ ಬರ್ಬರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.