ರಾಷ್ಟ್ರೀಯ ಬಾಕ್ಸಿಂಗ್ ವೀಕ್ಷಕಿ ಸ್ಥಾನಕ್ಕೆ ಮೇರಿ ರಾಜೀನಾಮೆ
Team Udayavani, Dec 2, 2017, 6:50 AM IST
ನವದೆಹಲಿ: ಬಾಕ್ಸಿಂಗ್ನ ರಾಷ್ಟ್ರೀಯ ವೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ 5 ಬಾರಿಯ ಬಾಕ್ಸಿಂಗ್ ವಿಶ್ವ
ಚಾಂಪಿಯನ್ ಮೇರಿ ಕೋಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕ್ರೀಡೆಯಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳು ಈ ಹುದ್ದೆಯಲ್ಲಿರುವಂತಿಲ್ಲ ಎಂಬ ಕ್ರೀಡಾನೀತಿಯ ಕಾರಣ ಅವರು ಈ ನಿರ್ಧಾರ ಮಾಡಿದ್ದಾರೆ. ಇದನ್ನು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಕೂಡ ಹೌದೆಂದಿದ್ದಾರೆ. ನಾನು ಈ ಹುದ್ದೆಯನ್ನು ಬಯಸಿ ಹೋಗಿರಲಿಲ್ಲ, ಅದನ್ನು ಅವರಾಗಿಯೇ ಒತ್ತಾಯಿಸಿ ನೀಡಿದ್ದರಿಂದ ಒಪ್ಪಿಕೊಂಡಿದ್ದೆ.
ಆ ಸಂದರ್ಭದಲ್ಲಿ ನಾನು ಹುದ್ದೆಯಲ್ಲಿರಬಹುದೇ ಎಂದೂ ಕೇಳಿದ್ದೆ. ಆದರೆ ಈಗ ಅನಗತ್ಯ ವಿವಾದಕ್ಕೆ ತಾನು ಸಿದ್ಧಳಿಲ್ಲ ಎಂದು ಮೇರಿ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್