ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲಿರುವ ಎಂಸಿಸಿ

Team Udayavani, Feb 13, 2020, 4:58 PM IST

ಲಂಡನ್‌: ಕ್ರಿಕೆಟ್‌ ನಿಯಮಗಳ ರಕ್ಷಕ ಮೇರಿಲ್‌ ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಗುರುವಾರದಿಂದ ಆರಂಭವಾಗುವ ಪಾಕಿಸ್ತಾನ ಪ್ರವಾಸದ ವೇಳೆ ಒಂದು 50 ಓವರ್‌ಗಳ ಪಂದ್ಯ ಮತ್ತು ಮೂರು ಟಿ20 ಪಂದ್ಯಗಳಲ್ಲಿ ಆಡಲಿದೆ. ಎಲ್ಲ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ ಎಂದು ಎಂಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಲಾಹೋರ್‌ ಖಲಂದರ್ಸ್‌ ತಂಡವು ಎಂಸಿಸಿಯ ಮೊದಲ ಎದುರಾಳಿ ಆಗಿರಲಿದೆ. ಲಾಹೋರ್‌ ತಂಡದಲ್ಲಿ ಶಾಹೀನ್‌ ಅಫ್ರಿದಿ, ಫ‌ಖರ್‌ ಜಮಾನ್‌ ಕಾಣಿಸಿಕೊಳ್ಳಲಿದ್ದಾರೆ.

ಪಾಕಿಸ್ತಾನದ “ಎ’ ತಂಡವೆನಿಸಿದ ಪಾಕಿಸ್ತಾನ ಶಾಹೀನ್ಸ್‌ ತಂಡವು 50 ಓವರ್‌ಗಳ ಏಕದಿನ ಪಂದ್ಯದಲ್ಲಿ ಎಂಸಿಸಿ ತಂಡವನ್ನು ಎದುರಿಸಲಿದೆ. ಶಾಹೀನ್ಸ್‌ ತಂಡವನ್ನು ಸೌದ್‌ ಶಕೀಲ್‌ ಮುನ್ನಡೆಸಲಿದ್ದಾರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ