Udayavni Special

ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ದೇಶವನ್ನೇ ಪ್ರಭಾವಿಸಿದ್ದರು ಮಿಲ್ಖಾ

Team Udayavani, Jun 19, 2021, 8:52 AM IST

milkha singh

ನಾಲ್ಕು ಬಾರಿ ಏಷ್ಯನ್‌ ಗೇಮ್‌ನಲ್ಲಿ ಹಾಗೂ ಒಮ್ಮೆ ಕಾಮನ್‌ವೆಲ್ತ್‌ನಲ್ಲಿ ಬಂಗಾರ ಪದಕ ಗೆದ್ದಿದ್ದ ಮಿಲ್ಖಾ ಸಿಂಗ್‌ ಅವರದ್ದು ಅಮೋಘಸಾಧನೆ. ಅವರಕ್ರೀಡಾ ಸಾಧನೆಗಳನ್ನು ಪರಿಗಣಿಸಿ ಕೇಂದ್ರಸರ್ಕಾರ 1959ರಲ್ಲೇ ಪದ್ಮಶ್ರೀ ನೀಡಿ ಗೌರವಿಸಿದೆ.

ಭಾರತದಲ್ಲಿ ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ಅವರು ಇಡೀ ದೇಶವನ್ನೇ ಪ್ರಭಾವಿಸಿದ್ದರು. ಅವರಿಂದ ದೇಶದಲ್ಲಿ ಓಟಗಾರರ ದೊಡ್ಡ ಪಡೆಯೇ ಸಿದ್ದವಾಗಿತ್ತು. ಮಿಂಚಿನಂತಹ ಓಟವನ್ನು ನೋಡಿದ ಜನ ಅವರನ್ನು ಹಾರುವ ಸಿಖ್‌ ಎಂದೇ ಗೌರವದಿಂದ ಕರೆಯುತ್ತಿದ್ದರು.

ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್‌ನ ಮುಜಫರ್ ಗಢದ ಗೋಬಿಂದಪುರ ಎಂಬ ಹಳ್ಳಿಯಲ್ಲಿ ಮಿಲ್ಖಾ 1929ರ ನ.20ರಂದು ಜನಿಸಿದರು.  ದೇಶ ವಿಭಜನೆಯ ನಂತರ ಅವರ ಕುಟುಂಬ ಭಾರತವನ್ನುಕೂಡಿಕೊಂಡಿತು. ಅವರು 15 ಮಂದಿ ಮಕ್ಕಳಿದ್ದ ದೊಡ್ಡ ಕುಟುಂಬದಲ್ಲಿ ಜನಿಸಿದ್ದರು ಎನ್ನುವುದನ್ನು ಗಮನಿಸಬೇಕು.

ಇದನ್ನೂ ಓದಿ;ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಮಿಲಿಟರಿಯಲ್ಲಿದ್ದ ಮಿಲ್ಖಾ ಸಿಂಗ್‌ ಅವರು, ಅಲ್ಲಿಂದಲೇ ಓಟದ ಬೆನ್ನತ್ತಿ, ಏಷ್ಯಾಕಪ್‌ನಲ್ಲಿ ನಾಲ್ಕು ಬಾರಿ ಚಿನ್ನದ ಪದಕ ಗೆದ್ದರು.1960ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯಲ್ಲಿ ಕಂಚು ಪದಕ ತಪ್ಪಿತು. ಇವರ ಸಾಧನೆಯಿಂದಾಗಿ ಮಿಲಿಟರಿ ಇವರಿಗೆ ಹಾನರರಿ ಕ್ಯಾಪ್ಟನ್‌ ನೀಡಿ ಗೌರವಿಸಿತು.

ಕ್ರೀಡಾ ಸಾಧನೆಗಳು

  1. 1958ರಕಾರ್ಡಿಫ್ ಕಾಮನ್‌ವೆಲ್ತ್‌ಕೂಟದಲ್ಲಿ 440 ಯಾರ್ಡ್ಸ್ದೂರದ ಓಟದಲ್ಲಿ ಚಿನ್ನ.ಈ ದಾಖಲೆಯನ್ನು 50 ವರ್ಷಯಾರೂ ಮುರಿದಿರಲಿಲ್ಲ.
  2. 1958ಟೋಕ್ಯೋಏಷ್ಯಾಡ್‌ನ‌ 200ಮೀ., 400ಮೀ. ಓಟದಲ್ಲಿ ಚಿನ್ನ.

3 1962 ಜಕಾರ್ತ ಏಷ್ಯಾಡ್‌ನ‌ 400ಮೀ., 400ಮೀ. ರಿಲೇಓಟದಲ್ಲಿ ಚಿನ್ನ.

  1. 1960ರ ರೋಮ್‌ ಒಲಿಂಪಿಕ್ಸ್‌ನ 400ಮೀ. ಓಟದಲ್ಲಿ 4ನೇ ಸ್ಥಾನ, ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಕಂಚು.

ಭಾಗ್‌ ಮಿಲ್ಖಾ ಭಾಗ್‌ ಸಿನಿಮಾ

ಓಟದ ದಂತಕಥೆ ಮಿಲ್ಖಾ ಅವರ ಜೀವನ ಆಧರಿಸಿ ಬಾಲಿವುಡ್‌ನ‌ಲ್ಲಿ2013ರಲ್ಲಿ ಭಾಗ್‌ ಮಿಲ್ಖಾ ಭಾಗ್‌ ಎಂಬ ಸಿನಿಮಾ ತೆರೆಕಂಡಿತ್ತು. ಚಿತ್ರದಲ್ಲಿ ಮಿಲ್ಖಾ ಅವರ ಬಾಲ್ಯದ ಜೀವನ, ಅಂತಾರಾಷ್ಟ್ರೀಯ ವೃತ್ತಿ ಜೀವನ ಅವರು ಪಟ್ಟ ಕಷ್ಟಗಳ ಹಾಗೂ ಅವರು ಬೆಳೆದು ಬಂದ ಬಗೆಯನ್ನು ತೋರಿಸಲಾಗಿದೆ. 1956ರಲ್ಲಿ ನಡೆದ ಮೆಲ್ಬೊರ್ನ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಿಲ್ಖಾ ಸಿಂಗ್‌ ಭಾರತ ತಂಡದ ಅಥ್ಲೀಟ್‌ ಆಗಿ ಸ್ಪರ್ಧಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಬಗ್ಗೆ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ.

ಟಾಪ್ ನ್ಯೂಸ್

India registers 41,831 new Covid-19 cases, 541 fatalities in last 24 hours

ಸತತ 5ನೇ ದಿನವೂ ಕೋವಿಡ್ ಪ್ರಕರಣ ಹೆಚ್ಚಳ.! ಕಳೆದ 24 ಗಂಟೆಗಳಲ್ಲಿ 41, 831 ಪ್ರಕರಣಗಳು ಪತ್ತೆ

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Untitled-1

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಡವಟ್ಟು ಮಾತಾಡಿ ಕ್ಷಮೆ ಕೇಳಿದ “ಮೊರಿನಿ’

ಎಡವಟ್ಟು ಮಾತಾಡಿ ಕ್ಷಮೆ ಕೇಳಿದ “ಮೊರಿನಿ’

ಹಾಕಿ: ವನಿತೆಯರಿಗೆ ಕ್ವಾರ್ಟರ್‌ ಫೈನಲ್‌ ಅರ್ಹತೆ

ಹಾಕಿ: ವನಿತೆಯರಿಗೆ ಕ್ವಾರ್ಟರ್‌ ಫೈನಲ್‌ ಅರ್ಹತೆ

ಶತಾಯುಷಿ, “ವಿಶ್ವದಾಖಲೆಯ ಓಟಗಾರ್ತಿ’ ಮನ್‌ ಕೌರ್‌ ನಿಧನ

ಶತಾಯುಷಿ, “ವಿಶ್ವದಾಖಲೆಯ ಓಟಗಾರ್ತಿ’ ಮನ್‌ ಕೌರ್‌ ನಿಧನ

ಸತೀಶ್‌ ಕುಮಾರ್‌ ಸ್ಪರ್ಧೆ ಅನುಮಾನ?

ಸತೀಶ್‌ ಕುಮಾರ್‌ ಸ್ಪರ್ಧೆ ಅನುಮಾನ?

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

ಟೋಕಿಯೊ ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ.ಸಿಂಧು

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

India registers 41,831 new Covid-19 cases, 541 fatalities in last 24 hours

ಸತತ 5ನೇ ದಿನವೂ ಕೋವಿಡ್ ಪ್ರಕರಣ ಹೆಚ್ಚಳ.! ಕಳೆದ 24 ಗಂಟೆಗಳಲ್ಲಿ 41, 831 ಪ್ರಕರಣಗಳು ಪತ್ತೆ

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ರಾಜಾಹುಲಿ ಆಟ ಆಡಿದ್ರೆ ಬೊಮ್ಮಾಯಣೋರ್ಗ್ ಕಾಟ..

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.