ಮಿಥಾಲಿಗೆ ಕೊಹ್ಲಿ ಸಂದೇಶ, 1 ಗಂಟೆಗೆ 60 ಸಾವಿರ ಲೈಕ್ಸ್!
Team Udayavani, Jul 23, 2017, 8:20 AM IST
ನವದೆಹಲಿ: ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿರುವ ಮಿಥಾಲಿ ರಾಜ್ಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಆಲ್ದಿ ಬೆಸ್ಟ್ ಹೇಳಿದ್ದಾರೆ.
ಈ ಪ್ರಕಟಣೆ ಹಾಕಿದ ಒಂದೇ ಗಂಟೆಯಲ್ಲಿ 60 ಸಾವಿರ ಲೈಕ್ಸ್ ಬಿದ್ದಿದೆ. ಜತೆಗೆ ಸಾವಿರಾರು ಕಮೆಂಟ್ಸ್ ಸಿಕ್ಕಿದೆ. ನಾಳಿನ ಪಂದ್ಯಕ್ಕೆ ನಿಮಗೆ ಆಲ್ದಿ ಬೆಸ್ಟ್. ಗೆದ್ದು ಬನ್ನಿ ಹುಡುಗಿಯರೇ..ಮಿಥಾಲಿ ನೀವು ನಾಯಕಿಯಾಗಿ ಲೀಗ್ನಿಂದ ತಂಡವನ್ನು ನಡೆಸಿಕೊಂಡು ಹೋದ ರೀತಿ ಅಮೋಘ ಎಂದು ಕೊಹ್ಲಿ ಇದೇ ವೇಳೆ ಪ್ರಶಂಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ