ಭಾರತಕ್ಕೆ ಬಂದಿಳಿದ ಸಿರಾಜ್ ಗೆ ಆಘಾತ.. ವಿಮಾನದಲ್ಲಿದ್ದ ಬ್ಯಾಗ್ ನಾಪತ್ತೆ

Team Udayavani, Dec 28, 2022, 12:15 PM IST

thumb-2

ಹೈದರಾಬಾದ್: ಇತ್ತೀಚೆಗಷ್ಟೇ ಮುಗಿದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ಸಿರಾಜ್ ಅವರು ಭಾರತಕ್ಕೆ ಮರಳಿದ್ದಾರೆ. ಸರಣಿ ಕ್ಲೀನ್ ಸ್ವೀಪ್ ಖುಷಿಯೊಂದಿಗೆ ಮರಳಿದ್ದ ಸಿರಾಜ್, ಭಾರತ ತಲುಪುತ್ತಿದ್ದಂತೆ ನಿರಾಸೆಗೊಂಡಿದ್ದಾರೆ. ಕಾರಣ ಸಿರಾಜ್ ಬ್ಯಾಗ್ ನಾಪತ್ತೆಯಾಗಿದೆ.

ಹೈದರಾಬಾದ್‌ ನ 28 ವರ್ಷದ ವೇಗಿ ಸಿರಾಜ್ ಸೋಮವಾರ (ಡಿಸೆಂಬರ್ 26) ಢಾಕಾದಿಂದ ಮುಂಬೈ ಮೂಲಕ ದೆಹಲಿಗೆ ವಿಮಾನದಲ್ಲಿ ತೆರಳಿದ್ದರು. ಅವರು ಮೂರು ಬ್ಯಾಗ್‌ ಗಳನ್ನು ಹೊಂದಿದ್ದರು ಆದರೆ ಕೊನೆಗೆ ನೋಡುವಾಗ ಒಂದು ಬ್ಯಾಗ್ ಮಿಸ್ ಪ್ಲೇಸ್ ಆಗಿದೆ.

ಸುಮಾರು ನಾಲ್ಕು ಗಂಟೆಗಳ ನಂತರವೂ ಕಾಣೆಯಾದ ಬ್ಯಾಗ್ ಪತ್ತೆಯಾಗದಿದ್ದಾಗ ಸಿರಾಜ್ ಅವರು ಮಂಗಳವಾರ ತಡರಾತ್ರಿ ವಿಮಾನಯಾನ ಸಂಸ್ಥೆಗೆ ಈ ಬಗ್ಗೆ ಮನವಿ ಮಾಡಿದ್ದಾರೆ.

“ನಾನು 26 ರಂದು ಢಾಕಾದಿಂದ ದೆಹಲಿ ಮೂಲಕ ಮುಂಬೈಗೆ ಕ್ರಮವಾಗಿ ಯುಕೆ 182 ಮತ್ತು ಯುಕೆ 951 ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಮೂರು ಬ್ಯಾಗ್‌ ಗಳಲ್ಲಿ ಚೆಕ್ ಇನ್ ಮಾಡಿದ್ದೇನೆ. ಅದರಲ್ಲಿ ಒಂದು ಕಳೆದುಹೋಗಿದೆ. ಸ್ವಲ್ಪ ಸಮಯದೊಳಗೆ ಬ್ಯಾಗ್ ಪತ್ತೆಯಾಗುತ್ತದೆ ಮತ್ತು ತಲುಪಿಸಲಾಗುವುದು ಎಂದು ನನಗೆ ಭರವಸೆ ನೀಡಲಾಯಿತು ಆದರೆ ಇಲ್ಲಿಯವರೆಗೆ ಸಿಕ್ಕಿಲ್ಲ ”ಎಂದು ಸಿರಾಜ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ವಿಸ್ತಾರ ಏರ್‌ಲೈನ್ಸ್, “ಹಲೋ ಸಿರಾಜ್, ಇದು ದುರದೃಷ್ಟಕರ ಎಂದು ತೋರುತ್ತದೆ. ನಿಮ್ಮ ಸಾಮಾನು ಸರಂಜಾಮುಗಳನ್ನು ಪತ್ತೆಹಚ್ಚಲು ನಮ್ಮ ಸಿಬ್ಬಂದಿ ಪ್ರಯತ್ನಿಸುತ್ತಾರೆ” ಎಂದು ಟ್ವೀಟ್ ಮಾಡಿದೆ.

ಟಾಪ್ ನ್ಯೂಸ್

7-madikeri

Madikeri: ಲಾರಿ- ದ್ವಿಚಕ್ರ ವಾಹನ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ: ಪೇಜಾವರ ಶ್ರೀ

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohit Sharma

Rohit Sharma; ‘ಇನ್ನೂ ಸ್ವಲ್ಪ ಕಾಲ ಏಕದಿನ, ಟೆಸ್ಟ್‌ ಆಡುವೆ’

PCB

Government ನಿರಾಕರಿಸಿದ್ದಕ್ಕೆ ಬಿಸಿಸಿಐ ಲಿಖಿತ ದಾಖಲೆ ನೀಡಲಿ: ಪಿಸಿಬಿ

1-asdsdasd

Controversy;ಲೆಜೆಂಡ್ರಿ ಕ್ರಿಕೆಟಿಗರ ಡ್ಯಾನ್ಸ್‌:ಪ್ಯಾರಾ ಆ್ಯತ್ಲೀಟ್‌ಗಳಿಂದ ಕ್ಷಮೆಗೆ ಆಗ್ರಹ

Satwik Chirag

Olympics Doubles: ಸುಲಭ ಗುಂಪಿನಲ್ಲಿ ಚಿರಾಗ್‌-ಸಾತ್ವಿಕ್‌

Foot ball

football; ಜುಲೈ 25ರಿಂದ ಇಂಡಿಪೆಂಡೆನ್ಸ್‌ ಕಪ್‌ ಪಂದ್ಯಾವಳಿ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

7-madikeri

Madikeri: ಲಾರಿ- ದ್ವಿಚಕ್ರ ವಾಹನ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಸಾವು

ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ: ಪೇಜಾವರ ಶ್ರೀ

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

6-thekkatte

Thekkatte:ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತ; ನೆರೆ ಪೀಡಿತ 8 ಕುಟುಂಬದ 25 ಮಂದಿಯ ಸ್ಥಳಾಂತರ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.