Udayavni Special

ಮೋಹನ್‌ ಬಗಾನ್‌ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ ಸೋಂಕು ದೃಢ


Team Udayavani, May 10, 2021, 8:04 AM IST

mohun bagan

ಕೋಲ್ಕತಾ: ಮೋಹನ್‌ ಬಗಾನ್‌ ಫ‌ುಟ್‌ಬಾಲ್‌ ತಂಡದಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಪ್ರಬಿರ್‌ ದಾಸ್‌ ಮತ್ತು ಎಸ್‌.ಕೆ. ಸಾಹಿಲ್‌ ಅವರ ಕೋವಿಡ್‌ ವರದಿ ಪಾಸಿಟಿವ್‌ ಬಂದಿದೆ.

ಎ.ಎಫ್.ಸಿ. ಕಪ್‌ ಗ್ರೂಪ್‌ ಹಂತದ ಪಂದ್ಯಾವಳಿಗಾಗಿ ಮಾಲ್ಡೀವ್ಸ್‌ ರಾಜಧಾನಿ ಮಾಲೆಗೆ  ಹೊರಡುವುದಕ್ಕೂ ಮುನ್ನ ಮೇ 7ರಂದು ಕೋಲ್ಕತಾದ ಖಾಸಗಿ ಆಸ್ಪತ್ರೆಯಲ್ಲಿ ತಂಡದ ಆಟಗಾರರೆಲ್ಲರ ಕೋವಿಡ್‌ ಟೆಸ್ಟ್‌ ನಡೆಸಲಾಗಿತ್ತು. ಇದರಲ್ಲಿ ಇಬ್ಬರ  ಫ‌ಲಿತಾಂಶ ಪಾಸಿಟಿವ್‌ ಬಂದಿದೆ. ಜತೆಗೆ ತಂಡದ ಗೋಲ್‌ಕೀಪರ್‌ ಅರಿಂದಮ್‌ ಭಟ್ಟಾಚಾರ್ಯ ಅವರ ತಾಯಿಗೆ ಕೊರೊನಾ ದೃಢಪಟ್ಟಿದೆ.

ನೆಗೆಟಿವ್‌ ಫ‌ಲಿತಾಂಶ ಹೊಂದಿರುವ ಉಳಿದ  ಆಟಗಾರರು ಸೋಮವಾರ ಮಾಲ್ಡೀವ್ಸ್‌ಗೆ ತೆರಳಬೇಕಿತ್ತು. ನಾಯಕ ರಾಯ್‌ ಕೃಷ್ಣ ಫಿಜಿಯಿಂದ ನೇರವಾಗಿ ಮಾಲ್ಡೀವ್ಸ್‌ಗೆ ಬಂದಿಳಿಯುವ ಯೋಜನೆ ಇತ್ತು. ಆದರೆ ಈಗಾಗಲೇ ಮಾಲ್ಡೀವ್ಸ್‌ನಲ್ಲಿರುವ  ಬೆಂಗಳೂರು ಎಫ್ಸಿ ತಂಡದ ಆಟಗಾರರು ಕೋವಿಡ್‌ನಿಯಮಾವಳಿಯನ್ನು ಉಲ್ಲಂ ಸಿದ ಕಾರಣ ಗ್ರೂಪ್‌ ಹಂತದ ಎಲ್ಲ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಮೋಹನ್‌ ಬಗಾನ್‌ ತಂಡ ಕೋಲ್ಕತಾದಲ್ಲೇ  ಉಳಿಯಲಿದೆ.

ಮೋಹನ್‌ ಬಗಾನ್‌ ತಂಡ ಮೇ 14ರಂದು ಆರಂಭಿಕ ಪಂದ್ಯವನ್ನು ಆಡಬೇಕಿತ್ತು. ಬೆಂಗಳೂರು ಎಫ್ಸಿ ಹಾಗೂ ಮಾಲ್ಡೀವ್ಸ್‌ನ ಈಗಲ್ಸ್‌ ಎಫ್ಸಿ ನಡುವಿನ ವಿಜೇತ ತಂಡವನ್ನು ಎದುರಿಸಬೇಕಿತ್ತು.

ಟಾಪ್ ನ್ಯೂಸ್

Panipuri consists of a round or ball-shaped, hollow puri (a deep-fried crisp flatbread), filled with a mixture of flavored water

‘ಪಾನಿಪುರಿ’ ಹೆಸರೇ ಬಾಯಲ್ಲಿ ನೀರೂರಿಸುತ್ತದೆ…

ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗು ಸಾವು

ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗು ಸಾವು

ಜೂ.21ರಿಂದ ರೆಸ್ಟೋರೆಂಟ್ ಅವಧಿ ವಿಸ್ತರಣೆ; ಬಾರ್, ಪಾರ್ಕ್ ತೆರೆಯಲು ದೆಹಲಿ ಸರ್ಕಾರ ಅನುಮತಿ

ಜೂ.21ರಿಂದ ರೆಸ್ಟೋರೆಂಟ್ ಅವಧಿ ವಿಸ್ತರಣೆ; ಬಾರ್, ಪಾರ್ಕ್ ತೆರೆಯಲು ದೆಹಲಿ ಸರ್ಕಾರ ಅನುಮತಿ

ಛತ್ತೀಸ್ ಗಢ; ಅಪಘಾತ ಪ್ರಕರಣ: ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು

ಛತ್ತೀಸ್ ಗಢ; ಅಪಘಾತ ಪ್ರಕರಣ: ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು

ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ

ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ

ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

ಆನ್ಲೈನ್ ತರಗತಿಯ ಖಿನ್ನತೆಯಿಂದ ನೇಣಿಗೆ ಶರಣಾದ ಮಗಳು: ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವು

ಆನ್ಲೈನ್ ತರಗತಿಯ ಖಿನ್ನತೆಯಿಂದ ನೇಣಿಗೆ ಶರಣಾದ ಮಗಳು: ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವು







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ ಟೆಸ್ಟ್‌ ಪದಾರ್ಪಣೆಯ ಬೆಳ್ಳಿಹಬ್ಬ

ರಾಹುಲ್‌ ದ್ರಾವಿಡ್‌-ಸೌರವ್‌ ಗಂಗೂಲಿ ಟೆಸ್ಟ್‌ ಪದಾರ್ಪಣೆಯ ಬೆಳ್ಳಿಹಬ್ಬ

ಮಿಲ್ಖಾ ನೀನು ಓಡಲಿಲ್ಲ, ಅಕ್ಷರಶಃ ಹಾರಿದೆ!

ಮಿಲ್ಖಾ ನೀನು ಓಡಲಿಲ್ಲ, ಅಕ್ಷರಶಃ ಹಾರಿದೆ!

ಮಿಲ್ಖಾ ಎಂಬ ಬಂಗಾರದ ನೆನಪುಗಳು

ಮಿಲ್ಖಾ ಎಂಬ ಬಂಗಾರದ ನೆನಪುಗಳು

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

MUST WATCH

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

ಹೊಸ ಸೇರ್ಪಡೆ

Panipuri consists of a round or ball-shaped, hollow puri (a deep-fried crisp flatbread), filled with a mixture of flavored water

‘ಪಾನಿಪುರಿ’ ಹೆಸರೇ ಬಾಯಲ್ಲಿ ನೀರೂರಿಸುತ್ತದೆ…

ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗು ಸಾವು

ಕೆಮ್ಮಾರ: ಇಲಿಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗು ಸಾವು

ಜೂ.21ರಿಂದ ರೆಸ್ಟೋರೆಂಟ್ ಅವಧಿ ವಿಸ್ತರಣೆ; ಬಾರ್, ಪಾರ್ಕ್ ತೆರೆಯಲು ದೆಹಲಿ ಸರ್ಕಾರ ಅನುಮತಿ

ಜೂ.21ರಿಂದ ರೆಸ್ಟೋರೆಂಟ್ ಅವಧಿ ವಿಸ್ತರಣೆ; ಬಾರ್, ಪಾರ್ಕ್ ತೆರೆಯಲು ದೆಹಲಿ ಸರ್ಕಾರ ಅನುಮತಿ

c್ಗಹಗ್ದ್ಗಹಜ

ಅರವಿಂದ ಬೆಲ್ಲದ ಬಗ್ಗೆ ನಾನು ಏನೂ ಮಾತನಾಡಲ್ಲ : ಜಗದೀಶ್ ಶೆಟ್ಟರ್

ಛತ್ತೀಸ್ ಗಢ; ಅಪಘಾತ ಪ್ರಕರಣ: ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು

ಛತ್ತೀಸ್ ಗಢ; ಅಪಘಾತ ಪ್ರಕರಣ: ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.