ಭಾರೀ ವೈರಲ್ ಆಗುತ್ತಿದೆ ಮಹೇಂದ್ರ ಸಿಂಗ್ ಧೋನಿಯ ನ್ಯೂ ಲುಕ್
Team Udayavani, Jun 22, 2021, 10:03 AM IST
ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸ್ಟೈಲ್ ನಿಂದಲೂ ಪ್ರಸಿದ್ದಿ ಪಡೆದವರು. ಅವರು ಮಾಡುವ ಹೇರ್ ಸ್ಟೈಲ್ ಅನ್ನು ಯುವಕರು ಅನುಸರಿಸುತ್ತಾರೆ. ಆರಂಭದ ದಿನಗಳ ಅವರು ಉದ್ದ ಕೂದಲ ಲುಕ್ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು.
ಇದೀಗ ಪತ್ನಿ ಮತ್ತು ಮಗಳ ಜೊತೆ ಫ್ಯಾಮಿಲಿ ಟೈಮ್ ಮಜಾದಲ್ಲಿರುವ ಧೋನಿಯ ಹೊಸ ಫೋಟೊವೊಂದು ವೈರಲ್ ಆಗಿದೆ. ಕಾರಣ ಧೋನಿಯ ಹೊಸ ಲುಕ್.
ಎಂದಿಗಿಂತಲೂ ಹೆಚ್ಚೇ ಎನಿಸುವಂತೆ ಮೀಸೆ ಇಟ್ಟಿರುವ ಧೋನಿಯ ಫೋಟೊ ವೈರಲ್ ಆಗಿದೆ. ಮಗಳು ಜೀವಾ ರೊಂದಿಗೆ ಧೋನಿ ನಿಂತಿರುವ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ಒಲಿಂಪಿಕ್ಸ್ : ವನಿತಾ ಹಾಕಿಗೆ ರಾಣಿ ರಾಮ್ಪಾಲ್ ನಾಯಕಿ
ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಚಿತ್ರಕ್ಕೆ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. “ ಧೋನಿಯ ಮೀಸೆಯನ್ನು ನೋಡಿ” ಎಂದು ಒಬ್ಬರು ಬರೆದರೆ, ಮತ್ತೊಬ್ಬರು ಸಿಂಗಂ ಗೆ ಹೋಲಿಕೆ ಮಾಡಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಇಲ್ಲದಿದ್ದರೂ ಧೋನಿ ಮಾತ್ರ ಸದಾ ಸುದ್ದಿಯಲ್ಲಿ ಇರುತ್ತಾರೆ.
?? Kannane
Kanney ?#WhistlePodu #Yellove ? pic.twitter.com/aQJPtuZnJg— Chennai Super Kings – Mask P?du Whistle P?du! (@ChennaiIPL) June 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್