‘ಡೀಪ್ ನೆಕ್’ ಡ್ರೆಸ್ನಿಂದ ಟ್ರೋಲ್ ಗೆ ಸಿಲುಕಿದ ಸಾಕ್ಷಿ
Team Udayavani, Aug 1, 2018, 11:37 AM IST
ಮುಂಬಯಿ: ಕಳೆದ ವರ್ಷ ಇರ್ಫಾನ್ ಪಠಾಣ್ ಪತ್ನಿ ಕೈ ಉಗುರುಗಳಿಗೆ ಬಣ್ಣ ಹಚ್ಚಿದ್ದು ವಿವಾದ ಸೃಷ್ಟಿಸಿತ್ತು. ಇದೀಗ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಪತ್ನಿ ಸಾಕ್ಷಿ ಸರದಿ.
ಪೂರ್ಣಾ ಪಟೇಲ್ (NCP ನಾಯಕ ಪ್ರಫುಲ್ ಪಟೇಲ್ ಅವರ ಪುತ್ರಿ) ಎಂಬ ತಮ್ಮ ಸ್ನೇಹಿತೆಯ ಸಮಾರಂಭಕ್ಕೆಂದು ಮನೀಶ್ ಮಲ್ಹೋತ್ರಾ ವಿನ್ಯಾಸದ ಲೆಹಂಗಾ ಉಡುಪು ಧರಿಸಿ ಪತಿ ಮತ್ತು ಪುತ್ರಿಯ ಜತೆಗೆ ತೆರಳಿದ್ದ ಸಾಕ್ಷಿ ಈಗ ವಿವಾದಕ್ಕೀಡಾಗಿದ್ದಾರೆ. ಎದೆಯ ಭಾಗದಲ್ಲಿ ಕೊಂಚ ಡೀಪ್ ಇರುವಂತೆ ವಿನ್ಯಾಸಗೊಳಿಸಲಾಗಿರುವ ಈ ಉಡುಪನ್ನು ಅಸಭ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಟೀಕಿಸಿದ್ದಾರೆ.
‘ನಿಮಗೆ ಡ್ರೆಸ್ಸಿಂಗ್ ಸೆನ್ಸ್ ಇಲ್ಲ’ ಎಂದು ಕೆಲವರು ಬೈಯ್ದಿದ್ದರೆ, ಮತ್ತೆ ಕೆಲವರು ‘ನೀವು ಸೆಲೆಬ್ರಿಟಿ ಪತ್ನಿ. ಪತಿಗೆ ಗೌರವಕ್ಕೆ ಚ್ಯುತಿ ತರುವಂಥ ಉಡುಪು ಧರಿಸಬೇಡಿ’ ಎಂದು ಕಿವಿಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ