ಶೀಘ್ರವೇ ಟೆನಿಸಿಗ ನಡಾಲ್, ಮೇರಿ ಪೆರೆಲ್ಲೊ ಮದುವೆ
Team Udayavani, Feb 2, 2019, 2:12 AM IST
ಮ್ಯಾಡ್ರಿಡ್: ವಿಶ್ವದ ಮಾಜಿ ನಂಬರ್ ವನ್ ಟೆನಿಸಿಗ ಸ್ಪೇನಿನ ರಫೆಲ್ ನಡಾಲ್ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ದೀರ್ಘ ಕಾಲದ ಗೆಳತಿ ಮೇರಿ ಪೆರೆಲ್ಲೊ ಅವರನ್ನು ನಡಾಲ್ ವರಿಸಲಿದ್ದು, ಇತ್ತೀಚೆಗಷ್ಟೇ ಇವರ ನಿಶ್ಚಿತಾರ್ಥ ನೆರವೇರಿತ್ತು. ನಡಾಲ್-ಮೇರಿ ವಿವಾಹವನ್ನು ಎಟಿಪಿ ಕೂಡ ಇತ್ತೀಚಿನ ಟ್ವೀಟ್ನಲ್ಲಿ ದೃಢಪಡಿಸಿ ಇಬ್ಬರಿಗೂ ಶುಭ ಹಾರೈಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ