ಭಾರತ ಟೆಸ್ಟ್‌ ತಂಡದೊಂದಿಗೆ ಉಳಿಯುವ ನವದೀಪ್‌ ಸೈನಿ

ವಿಂಡೀಸ್‌ ಸರಣಿ ವೇಳೆ ನೆಟ್‌ ಬೌಲರ್‌

Team Udayavani, Aug 20, 2019, 5:35 AM IST

saini

ಹೊಸದಿಲ್ಲಿ: ಯುವ ವೇಗಿ ನವದೀಪ್‌ ಸೈನಿ ಅವ ರನ್ನು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತದ ಟೆಸ್ಟ್‌ ತಂಡದೊಂದಿಗೆ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಅವರು ಕೆಂಪು ಚೆಂಡಿನಲ್ಲೂ ಗಮನಾರ್ಹ ಸಾಧನೆ ತೋರಬೇಕೆಂಬುದು ತಂಡದ ಆಡಳಿತ ಮಂಡಳಿಯ ಉದ್ದೇಶ.

ವೆಸ್ಟ್‌ ಇಂಡೀಸ್‌ ವಿರುದ್ಧ ಫ್ಲೋರಿಡಾದಲ್ಲಿ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದ ನವದೀಪ್‌ ಸೈನಿ, ಅಮೋಘ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಅವರ ಬೌಲಿಂಗ್‌ ಕೌಶಲ ಎಲ್ಲರ ಗಮನ ಸೆಳೆದಿತ್ತು. ಭಾರತದಲ್ಲೇ ಅತೀ ವೇಗದಲ್ಲಿ ಬೌಲಿಂಗ್‌ ನಡೆಸುವ ಛಾತಿ ಈ ದಿಲ್ಲಿ ಬೌಲರ್‌ನದ್ದಾಗಿದೆ.

ಸೈನಿ ಕಳೆದ ಐಸಿಸಿ ವಿಶ್ವಕಪ್‌ ವೇಳೆಯೂ ನೆಟ್‌ ಬೌಲರ್‌ ಆಗಿದ್ದರು. ಬಳಿಕ ಇದೇ ಕೂಟದಲ್ಲಿ ಭುವನೇಶ್ವರ್‌ ಕುಮಾರ್‌ ಗಾಯಾಳಾದಾಗ ಸೈನಿ ಅವರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಂಡದಲ್ಲಿ ಇರಿಸಿಕೊಳ್ಳಲಾಗಿತ್ತು.

ಪ್ರಸಕ್ತ ಋತುವಿನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತ ತವರಿನಲ್ಲಿ 5 ಟೆಸ್ಟ್‌ ಆಡಲಿದೆ. ಈ ಸಂದರ್ಭದಲ್ಲಿ ತಂಡದ ವೇಗದ ಬೌಲಿಂಗ್‌ ವಿಭಾಗವನ್ನು ಗಟ್ಟಿಗೊಳಿಸುವುದು ಭಾರತದ ಯೋಜನೆಯಾಗಿದೆ. ಇದರಿಂದ ಬುಮ್ರಾ, ಶಮಿ ಮೇಲಿನ ಒತ್ತಡವೂ ಕಡಿಮೆ ಆದಂತಾಗುತ್ತದೆ.

ಟೆಸ್ಟ್‌ ಬೆಳವಣಿಗೆಗೆ ಸಹಕಾರಿ
“ತಂಡದ ಆಡಳಿತ ಮಂಡಳಿಯ ಕೋರಿಕೆಯಂತೆ ನವದೀಪ್‌ ಸೈನಿ ಅವರನ್ನು ತಂಡದಲ್ಲೇ ಉಳಿಯುವಂತೆ ಸೂಚಿಸಲಾಗಿದೆ. ಅವರು ನೆಟ್‌ ಬೌಲರ್‌ ಆಗಿರಲಿದ್ದಾರೆ. ಇದರಿಂದ ಭವಿಷ್ಯದಲ್ಲಿ ಅವರ ಟೆಸ್ಟ್‌ ಬೆಳವಣಿಗೆಗೂ ಸಹಾಯವಾಗಲಿದೆ’ ಎಂಬುದಾಗಿ ಬಿಸಿಸಿಐ ತಿಳಿಸಿದೆ.

ಟಾಪ್ ನ್ಯೂಸ್

ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!-ವಿಡಿಯೋ ವೈರಲ್‌

11-sadsaa

ಎಸ್.ಆರ್. ವಿಶ್ವನಾಥ್ ಗೆ ಸ್ಕೆಚ್: ಆಣೆ ಪ್ರಮಾಣಕ್ಕೆ ಕರೆದ ಗೋಪಾಲಕೃಷ್ಣ

1-sa2

ಕಾಂಗ್ರೆಸ್‌ ಸೋಲಿಸಿದರೆ ಆತ್ಮಕ್ಕೆ ದ್ರೋಹ ಬಗೆದಂತೆ : ಡಾ.ಮಲ್ಲಿಕಾರ್ಜುನ ಖರ್ಗೆ

araga

ನಾಯಿ ಹಾಗೆ ಬಿದ್ದಿರ್ತಾರೆ; ನಾನು ಎಲ್ಲಾ ಪೋಲೀಸರಿಗೆ ಹೇಳಿಲ್ಲ: ಆರಗ ಜ್ಞಾನೇಂದ್ರ

1-ssa

ಡಿಕೆಶಿ, ಸಿದ್ದರಾಮಯ್ಯ ಪೊಲೀಸ್ ಬೆಂಗಾವಲು ವಾಹನ ಅಪಘಾತ

1-aa

ಸಂತ್ ಫ್ರಾನ್ಸಿಸ್ ಜೇವಿಯರ್ ಫೆಸ್ತನ ವಿಶೇಷ ಪ್ರಾರ್ಥನಾ ಸಭೆ: ಸಿಎಂ ಸಾವಂತ್ ಭಾಗಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈ ಅಂಗಳದಲ್ಲಿ ಮಿಂಚಿದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ

ಮುಂಬೈ ಅಂಗಳದಲ್ಲಿ ಮಿಂಚಿದ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಮುಂಬೈ ಟೆಸ್ಟ್ ಗೆ ಮಳೆ ಕಾಟ: ಟಾಸ್ ಪ್ರಕ್ರಿಯೆ ವಿಳಂಬ, ಮೂವರು ಗಾಯದಿಂದ ಔಟ್

ಮುಂಬೈ ಟೆಸ್ಟ್ ಗೆ ಮಳೆ ಕಾಟ: ಟಾಸ್ ಪ್ರಕ್ರಿಯೆ ವಿಳಂಬ, ಮೂವರು ಗಾಯದಿಂದ ಔಟ್

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

ಸೂರಜ್‌ ರೇವಣ್ಣ ನಾಮಪಪತ್ರ ಪ್ರಶ್ನಿಸಿ ಅರ್ಜಿ: ಸರಕಾರ, ಆಯೋಗಕ್ಕೆ ನೋಟಿಸ್‌

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!

ಕಚೇರಿಗೆ ನುಗ್ಗಿ ಫೈಲ್‌ನೊಂದಿಗೆ ಪರಾರಿಯಾದ ಮೇಕೆ!-ವಿಡಿಯೋ ವೈರಲ್‌

1-d

ಕೆರೆಗಳು ರೈತರ ಜೀವನಾಡಿ: ತಾಪಂ ಇಒ ಸಿ.ಆರ್. ಕೃಷ್ಣಕುಮಾರ್

tejaswi-1

ಸಂಸದ ತೇಜಸ್ವಿ ಸೂರ್ಯ ಜನತೆಯ ದಾರಿ ತಪ್ಪಿಸುತ್ತಿದ್ದಾರೆ : ಡಾ.ಶಂಕರ್ ಗುಹಾ

11-sadsaa

ಎಸ್.ಆರ್. ವಿಶ್ವನಾಥ್ ಗೆ ಸ್ಕೆಚ್: ಆಣೆ ಪ್ರಮಾಣಕ್ಕೆ ಕರೆದ ಗೋಪಾಲಕೃಷ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.